ನೇಪಾಳದ ಖೋಟಾಂಗ್ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದಾಗ ಏರ್ ಡೈನಾಸ್ಟಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ವಿಮಾನವು ಬೆಳಿಗ್ಗೆ 11:00 ಗಂಟೆಗೆ ಕಠ್ಮಂಡುವಿನಿಂದ ಹೊರಟು ಬೆಳಿಗ್ಗೆ 11:51 ರ ಸುಮಾರಿಗೆ ಖಾರ್ತಮ್ಚಾದ ಬಾಲಬೇಸಿ ಪ್ರದೇಶದಲ್ಲಿ ಇಳಿಯುವಾಗ ಪತನಗೊಂಡಿತು. ಒಬ್ಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಬ್ಬಂದಿ ಸೇರಿದಂತೆ ಉಳಿದವರೆಲ್ಲರೂ ಸುರಕ್ಷಿತವಾಗಿದ್ದಾರೆ.

View this post on Instagram

A post shared by News Karnataka (@newskarnataka)