News Karnataka Kannada
Monday, April 29 2024
ವಿದೇಶ

H-1B ವೀಸಾ ಹೊಂದಿರುವ ವಿದೇಶಿಯರ ಪತ್ನಿಯರಿಗೆ ಉದ್ಯೋಗಾವಕಾಶ : ಬೈಡೆನ್ ಸರ್ಕಾರ

New Project 2021 11 12t113526.282
Photo Credit :

ವಾಷಿಂಗ್ಟನ್: ಬೈಡೆನ್ ಸರ್ಕಾರದ  ನಿರ್ಧಾರದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಭಾರತೀಯ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿದೆ.ವಲಸಿಗರ ಪತ್ನಿಯರಿಗೆ ಸಹಕಾರಿಯಾಗುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳುವಂತೆ ಅಮೆರಿಕನ್ ಇಮಿಗ್ರೇಷನ್ ವಕೀಲ ಒಕ್ಕೂಟ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ದೊರಕಿದಂತಾಗಿದೆ.

ಜನಸ್ನೇಹಿ ವಲಸೆ ನೀತಿಯ ಮುಂದುವರೆದ ಭಾಗವಾಗಿ ಅಮೆರಿಕದಲ್ಲಿ ಹೆಚ್-1ಬಿ ವೀಸಾ ಹೊಂದಿರುವ ವಿದೇಶಿಯರ ಪತ್ನಿಯರಿಗೆ ಉದ್ಯೋಗ ಕಲ್ಪಿಸಿಕೊಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈ ಹಿಂದೆ ಇಂತಹ ಅವಕಾಶ ಸಿಗದ ಹಿನ್ನಲೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ವಿದೇಶಿ ಮಹಿಳೆಯರಿಗೆ ಅನಾನೂಕೂಲವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು