ಉತ್ತರಾಖಂಡ ಸರ್ಕಾರ ಸೆ.21 ರವರೆಗೆ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದೆ. ಕೊರೋನಾ ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡುಬಾರದ ಹಿನ್ನೆಲೆ ಕರ್ಫ್ಯೂ ಮುಂದೂಡಲಾಗಿದೆ.
ರೂಲ್ಸ್ :
- ಮದುವೆಗೆ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ
- ಎರಡು ಡೋಸ್ ಲಸಿಕೆ ಪಡೆದವರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯವಲ್ಲ.
- ಸರ್ಕಾರಿ ಕಚೇರಿಗಳಲ್ಲಿ ಶೇ.100ರಷ್ಟು ಜನರಿಗೆ ಕೆಲಸಕ್ಕೆ ಅವಕಾಶ.
- ವಾರಕ್ಕೆ ಆರು ದಿನ ಅಂಗಡಿ ತೆರೆಯಲು ಅವಕಾಶ.
- ಬೆಳಗ್ಗೆ 8 ರಿಂದ ರಾತ್ರಿ9 ರವರೆಗೆ ಅಂಗಡಿಗಳು ತೆರೆದಿರಬಹುದು.
- ಶೇ.50 ರಷ್ಟು ಸಾಮರ್ಥ್ಯದೊಂದಿಗೆ ವಾಟರ್ ಪಾರ್ಕ್ ತೆರೆಯಲು ಅನುಮತಿ.