News Karnataka Kannada
Monday, April 29 2024
ತಮಿಳುನಾಡು

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು,ಇಬ್ಬರಿಗೆ ಗಂಭೀರ

ಅತೀ ವೇಗ ಅಥವಾ ಅವಸರವೇ ಅಪಘಾತಕ್ಕೆ ಕಾರಣ ಎಂದು ಹಿಂದಿನಿಂದಲೂ ಹಿರಿಯರು ಹೇಳಿ ಕೊಂಡು ಬಂದಿದ್ದಾರೆ ಆದರೆ ಅದನ್ನು ಪಾಲಿಸುವವರ ಸಂಖ್ಯೆ ಬಹಳ ಕಡಿಮೆ. ಈಗಿನ ಪರಿಸ್ಥಿತಿಯಲ್ಲಿ ಜನರಿಗೆ ವಾಹನಗಳೇ ಜಾಸ್ಥಿ ಇನ್ನೂ ಅದರ ವೇಗ ಅಂತೂ ರೇಸ್‌ನಲ್ಲಿ ಹೋಗುವಂತೆ ಹೋಗುತ್ತಾರೆ
Photo Credit : NewsKarnataka

ಚೆನ್ನೈ:  ಅತೀ ವೇಗ ಅಥವಾ ಅವಸರವೇ ಅಪಘಾತಕ್ಕೆ ಕಾರಣ ಎಂದು ಹಿಂದಿನಿಂದಲೂ ಹಿರಿಯರು ಹೇಳಿ ಕೊಂಡು ಬಂದಿದ್ದಾರೆ ಆದರೆ ಅದನ್ನು ಪಾಲಿಸುವವರ ಸಂಖ್ಯೆ ಬಹಳ ಕಡಿಮೆ. ಈಗಿನ ಪರಿಸ್ಥಿತಿಯಲ್ಲಿ ಜನರಿಗೆ ವಾಹನಗಳೇ ಜಾಸ್ಥಿ ಇನ್ನೂ ಅದರ ವೇಗ ಅಂತೂ ರೇಸ್‌ನಲ್ಲಿ ಹೋಗುವಂತೆ ಹೋಗುತ್ತಾರೆ. ಇಂತಹದ್ದೆ ಒಂದು ಘಟನೆ ನಡೆದಿದ್ದು ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಕ್ಕಿ ಯಾಗಿ ಓರ್ವ ಸ್ಥಳಸದಲ್ಲೇ ಸಾವನಪ್ಪಿದ್ದು ಇನ್ನು ಇಬ್ಬರ ಸ್ಥಿತಿ ಗಂಭೀರಗೊಂಡಿದೆ. ಈ ಘಟನೆ ಕನ್ಯಾಕುಮಾರಿ ಬಳಿ ನಡೆದಿದ್ದು ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಬೈಕ್ಗಳು ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು.ಈ ವೇಳೆ ಇಬ್ಬರು ಬೈಕ್​ ಸವಾರರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ.ಒಬ್ಬ ಸ್ಥಳದಲ್ಲಿ ಸಾವನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.ಅಪಘಾತದ ರಭಸಕ್ಕೆ ಎರಡು ಬೈಕ್‌ಗಳು ನಜ್ಜುನುಜ್ಜಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು