News Karnataka Kannada
Friday, May 17 2024
ರಾಜಸ್ಥಾನ

ರಾಜಸ್ಥಾನದಲ್ಲಿ 3 ಹೊಸ ಜಿಲ್ಲೆ ಘೋಷಿಸಿದ ಗೆಹ್ಲೋಟ್ ಸರ್ಕಾರ

Gahlot government announces 3 new districts in Rajasthan
Photo Credit : News Kannada

ರಾಜಸ್ಥಾನ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಮೂರು ಹೊಸ ಜಿಲ್ಲೆಗಳನ್ನ ರಚಿಸುವುದಾಗಿ ಘೋಷಿಸಿದೆ. ಆ ಮೂರು ಹೊಸ ಜಿಲ್ಲೆಗಳೆಂದ್ರೆ, ಮಾಲ್ಪುರ, ಸುಜನ್ಗರ್ ಮತ್ತು ಕುಚಮನ್ ನಗರ.

ರಾಜಸ್ಥಾನದಲ್ಲಿ ಪ್ರಸ್ತುತ 50 ಜಿಲ್ಲೆಗಳಿದ್ದು, ಮೂರು ಹೊಸ ಜಿಲ್ಲೆಗಳ ಸೇರ್ಪಡೆಯೊಂದಿಗೆ, ರಾಜ್ಯವು ಈಗ 53 ಜಿಲ್ಲೆಗಳನ್ನ ಹೊಂದಲಿದೆ.”ಸಾರ್ವಜನಿಕ ಬೇಡಿಕೆ ಮತ್ತು ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಪ್ರಕಾರ, ರಾಜಸ್ಥಾನದಲ್ಲಿ ಮೂರು ಹೊಸ ಜಿಲ್ಲೆಗಳನ್ನು ರಚಿಸಲಾಗುವುದು – 1. ಮಾಲ್ಪುರ 2. ಸುಜನ್ ಘರ್ 3. ಕುಚಮನ್ ನಗರ ಈಗ ರಾಜಸ್ಥಾನವು 53 ಜಿಲ್ಲೆಗಳನ್ನು ಹೊಂದಿರುತ್ತದೆ.

ಭವಿಷ್ಯದಲ್ಲಿಯೂ, ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಪ್ರಕಾರ ಗಡಿರೇಖೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವುದನ್ನ ಮುಂದುವರಿಸಲಾಗುವುದು” ಎಂದು ಗೆಹ್ಲೋಟ್ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು