News Karnataka Kannada
Monday, April 29 2024
ಪಂಜಾಬ್

`ಲಿವ್ ಇನ್ ರಿಲೇಶನ್ ಶಿಪ್’ ಕುರಿತಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು

Panjab High Court
Photo Credit :

ಚಂಡೀಗಢ : ಲಿವ್ ಇನ್ ರಿಲೇಶನ್ ಶಿಪ್ ಕುರಿತಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕೆಲವು ದಿನಗಳ ಕಾಲ ಒಟ್ಟಿಗೆ ಬದುಕಿದಾಕ್ಷಣ ಅದನ್ನು ಲಿವ್ ಇನ್ ರಿಲೇಷನ್ ಶಿಪ್ ಎಂದು ವಾದಿಸಲಾಗುವುದಿಲ್ಲ,ಸಹಬಾಳ್ವೆಯೊಂದಿಗೆ ಬದುಕಿದ್ದರೆ ಮಾತ್ರವೇ ಅದು ದಾಂಪತ್ಯಕ್ಕೆ ಸರಿಹೊಂದುವ ಲಿವ್ ಇನ್ ರಿಲೇಶನ್ ಶಿಪ್ ಆಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹರಿಯಾಣದ ಯಮುನಾನಗರ ಜಿಲ್ಲೆಯ ದಂಪತಿಗಳು ತಮ್ಮ ಕುಟುಂಬ ಸದಸ್ಯರಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿಹೈಕೋರ್ಟ್ ನ ನ್ಯಾಯಮೂರ್ತಿ ಮನೋಜ್ ಬಜಾಜ್ ಈ ಆದೇಶವನ್ನು ಹೊರಡಿಸಿದ್ದಾರೆ.

ದೀರ್ಘ ಕಾಲಾವಧಿಯಲ್ಲಿ ಯುವಕ ಮತ್ತು ಯುವತಿ ಇಬ್ಬರೂ ಜವಾಬ್ದಾರಿ ಹಂಚಿಕೊಂಡು, ಸಹಬಾಳ್ವೆಯೊಂದಿಗೆ ಬದುಕಿದ್ದರೆ ಮಾತ್ರವೇ ಅದು ದಾಂಪತ್ಯಕ್ಕೆ ಸರಿಹೊಂದುವ ಲಿವ್ ಇನ್ ರಿಲೇಶನ್ ಶಿಪ್ ಆಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು