News Karnataka Kannada
Monday, April 29 2024
ಒಡಿಸ್ಸಾ

ಪೂರಿ ಜಗನ್ನಾಥ ದೇಗುಲ ಸಾರ್ವಜನಿಕರಿಗೆ ಒಪನ್‌

Puri Jagannatha
Photo Credit :

ಪೂರಿ ; ಇಲ್ಲಿನ ಪ್ರಸಿದ್ಧ ಜಗನ್ನಾಥ ದೇಗುಲ ತೆರೆದಿದ್ದು, ಭಕ್ತರು ಭಕ್ತಿ ಭಾವದಲ್ಲಿ ಮುಳುಗಿದ್ದಾರೆ. 12ನೆ ಶತಮಾನದ್ದು ಎಂದು ನಂಬಲಾಗಿರುವ ಶ್ರೀ ಜಗನ್ನಾಥ ಸನ್ನಿಧಿಗೆ ದೇಶದ ನಾನಾ ಮೂಲೆಗಳಿಂದ ಜನರು ಬರುತ್ತಾರೆ. ವಿದೇಶದಿಂದಲೂ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚಿನ ಕೊರೊನಾ ಲಾಕ್‍ಡೌನ್ ಬಿಗಿ ನಿಯಮದಿಂದ ಮುಚ್ಚಲಾಗಿದ್ದ ದೇಗುಲ ಈಗ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಇದರ ಜೊತೆಗೆ ಅವರ ಸಲಹೆಯನ್ನು ಕೂಡ ಆಡಳಿತ ಮಂಡಳಿ ಆಲಿಸಿದೆ.
ಪೊಲೀಸರಿಗೆ ಕೆಲವೊಂದು ಸಲಹೆ , ಮಾಹಿತಿಯನ್ನು ಭಕ್ತರು ನೀಡಿದ್ದು, ಅದರಂತೆ ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ದೇಗುಲ ತೆರೆದಿರುತ್ತದೆ. ಶನಿವಾರ, ಭಾನುವಾರ ಸ್ಯಾನಿಟೈಸೇಷನ್ ಮಾಡಲಾಗಿದ್ದು, ಕೋವಿಡ್ ಸೋಂಕು ಹರಡದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು