News Karnataka Kannada
Wednesday, May 01 2024
ದೇಶ

ಗಣರಾಜ್ಯೋತ್ಸವದಲ್ಲಿ ‘ಬಂಧನಿ’ ಪೇಟ, ತಿಳಿಬಣ್ಣದ ಕೋಟ್ ಧರಿಸಿದ ಮೋದಿ: ಇದರ ವಿಶೇಷತೆ ಏನು ?

Modi (2)
Photo Credit : News Kannada

ನವದೆಹಲಿ: ಭಾರತದ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉಡುಪು ಆಯ್ಕೆಗಳಿಂದ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಆಚರಿಸಲು ಹೆಸರುವಾಸಿಯಾಗಿದ್ದಾರೆ. ಈ ವರ್ಷ ಭಾರತದ ವೈವಿಧ್ಯತೆಯ ಸಂಕೇತವಾಗಿ “ಬಂಧನಿ” ಪೇಟವನ್ನು ಧರಿಸಿದ್ದಾರೆ.

ಹಳದಿ ಹಾಗೂ ಗುಲಾಬಿ ಬಣ್ಣ ಮಿಶ್ರಿತವಾಗಿರುವ ಪೇಟವನ್ನು ಧರಿಸಿ ರಾಮನಿಗೆ ಗೌರವ ಸಲ್ಲಿಸಿದ್ದಾರೆ. ಸದಾ ಸಾಮಾನ್ಯವಾಗಿ ತಿಳಿಬಣ್ಣದ ಕೋಟ್​ ಧರಿಸುವ ಮೋದಿ ಈ ಬಾರಿ ಅಚ್ಚ ಬಣ್ಣದಲ್ಲಿ ಕಾಣಿಸಿಕೊಂಡರು. ಬಿಳಿ ಕುರ್ತಾ, ಪೈಜಾಮ ಧರಿಸಿದ್ದರು, ಕಂದು ಬಣ್ಣದ ಜಾಕೆಟ್​ನ್ನು ಧರಿಸಿದ್ದರು.

ಗಣರಾಜ್ಯೋತ್ಸವದ ಮೆರವಣಿಗೆಗೆ ಮೊದಲು, ಪ್ರಧಾನಿ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆ, ಅವರ ಉಡುಗೆಯಯು ಎಲ್ಲರ ಗಮನ ಸೆಳೆದಿದೆ. ವಿಶಿಷ್ಟ ಪೇಟದ ಜೊತೆಗೆ ಅವರು ಕಂದು ಬಣ್ಣದ ಕೋಟ್ ಮತ್ತು ಬಿಳಿ ಪ್ಯಾಂಟ್ ಹೊಂದಿರುವ ಬಿಳಿ ಕುರ್ತಾ ಧರಿಸಿ ಕಣ್ಮನ ಸೆಳೆದರು.

ಉದ್ದನೆಯ ಬಾಲವನ್ನು ಹೊಂದಿರುವ ಬಹು-ಬಣ್ಣದ ರಾಜಸ್ಥಾನಿ ಪೇಟವನ್ನು ಧರಿಸಲು ನಿರ್ಧರಿಸಿದರು. ಅವರ ಪೇಟವು ಬಹು-ಬಣ್ಣದಲ್ಲಿದ್ದರೂ, ಪ್ರಧಾನಮಂತ್ರಿಯವರು ತಮ್ಮ ಉಳಿದ ಉಡುಪುಗಳಿಗೆ ಕಪ್ಪು ಮತ್ತು ಬಿಳಿ ಬಣ್ಣವನ್ನು ಆರಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು