News Karnataka Kannada
Saturday, May 18 2024
ಮಹಾರಾಷ್ಟ್ರ

68 ನೇ ವಯಸ್ಸಿನಲ್ಲಿ ಮೂರನೇ ವಿವಾಹವಾದ ಭಾರತದ ಖ್ಯಾತ ವಕೀಲ ಯಾರು ಗೊತ್ತಾ?

Do you know who is india's famous lawyer who got married for the third time at the age of 68?
Photo Credit : News Kannada

ಮುಂಬೈ: ಭಾರತದ ಮಾಜಿ ಸಾಲಿಸಿಟರ್‌ ಜನರಲ್‌, ಖ್ಯಾತ ವಕೀಲ ಹರೀಶ್‌ ಸಾಳ್ವೆ 68 ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಸಾಳ್ವೆ ಲಂಡನ್‌ ನಲ್ಲಿ ಟ್ರಿನಾ ಎಂಬುವವರನ್ನು ಕೈ ಹಿಡಿದಿದ್ದಾರೆ. ಇನ್ನು ಹರೀಶ್‌ ಸಾಳ್ವೆ ಅವರ ವಿವಾಹ ಸಮಾರಂಭದಲ್ಲಿ ನೀತಾ ಅಂಬಾನಿ, ಗೋಪಿ ಹಿಂದೂಜಾ, ಲಲಿತ್‌ ಮೋದಿ, ಉಜ್ವಲ್‌ ರಾವತ್‌ ಸೇರಿ ಹಲವರು ಭಾಗಿಯಾಗಿದ್ದರು. ಇವರ ವಿವಾಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹರಿದಾಡುತ್ತಿದೆ.
ಸಾಳ್ವೆ ಈ ಹಿಂದೆ ಮೀನಾಕ್ಷಿ ಮತ್ತು ಕಾರೊಲೀನ್‌ ಬ್ರೊಸಾರ್ಡ್‌ ಎಂಬುವರನ್ನು ವಿವಾಹವಾಗಿದ್ದರು. 2020ರಲ್ಲಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿ 38 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು