News Karnataka Kannada
Friday, May 03 2024
ಮಧ್ಯ ಪ್ರದೇಶ

ಆಕಸ್ಮಕವಾಗಿ ಚರಂಡಿಗೆ ಬಿದ್ದು ಮುಳುಗಿ ಇಬ್ಬರು ಸಹೋದರಿಯರ ಸಾವು

Water
Photo Credit : News Kannada

ಶಾಜಾಪುರ: ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಆಲಾ ಉಮ್ರೋಡ್ ಗ್ರಾಮದಲ್ಲಿ ಇಬ್ಬರು ಸಹೋದರಿಯರು ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಕವಾಗಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಆಟವಾಡುತ್ತಿದ್ದಾಗ ಆಯುಷಿ ಚರಂಡಿಗೆ ಬಿದ್ದಿದ್ದು ನಂತರ ಸಹೋದರಿಯನ್ನು ಉಳಿಸಲು ಪೂನಂ ಚರಂಡಿಗೆ ಹಾರಿದ್ದಾಳೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ಮೃತರನ್ನು ಪೂನಂ (7) ಮತ್ತು ಆಕೆಯ ಸಹೋದರಿ ಆಯುಷಿ (5) ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಕಾರಿಗಳು ತಿಳಿಸಿದ್ದಾರೆ.

ಇತರ ಮಕ್ಕಳು ಸಹಾಯ ಮಾಡುವಂತೆ ಕಿರುಚಿಕೊಂಡಿದ್ದಾರೆ ಸ್ಥಳದಲ್ಲೇ ಬಳಿಯೇ ಇದ್ದಂತ ಕೆಲವರು ಏನಾಯಿತು ಎಂದು ಬಂದು ನೋಡುವಷ್ಟರಲ್ಲಿ ಇಬ್ಬರೂ ಬಾಲಕೀಯರು ಕೊನೆಯುಸಿರೆಳೆದಿದ್ದಾರೆ.

ಗ್ರಾಮಸ್ಥರೇ ಚರಂಡಿಯಿಂದ ಶವವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು ಎಂದು ಅಧಿಕಾರಿಗಳು ತಿಳಿಸಿದರು.ಈ ದುರಂತಕ್ಕೆ ಇಡೀ ಗ್ರಮವೇ ಶೊಕದಲ್ಲಿ ಮುಳುಗಿದೆ.ಸಂಸದರ ಮನೆಯೂ ಇದೇ ಗ್ರಾಮದಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು