News Karnataka Kannada
Sunday, May 05 2024
ವಿದೇಶ

ಭಾರತೀಯ ಮೂಲದ ನರ್ಸ್ ಕೆನಡಾದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ​ದುರಂತ​ ಸಾವು

Accident Logo
Photo Credit :

ಪಾಲಾ:  ಭಾರತೀಯ ಮೂಲದ ನರ್ಸ್ ಕೆನಡಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ​ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಶಿಲ್ಪಾ ಬಾಬು (44) ಎಂದು ಗುರುತಿಸಲಾಗಿದೆ.

ಶಿಲ್ಪಾ ಅವರು ಕೊಟ್ಟಾಯಂ ಚಾಝಿಕಟ್ಟು ಬಾಬು ಅವರ ಪುತ್ರಿ ಮತ್ತು ಡಾಕ್ಟರ್ ಅನಿಲ್ ಚಾಕೋ ಅವರ ಪತ್ನಿ.ಶಿಲ್ಪಾ ಬಾಬು ಅವರು ಕೇರಳದ ಪಾಲಾದ ಮರಿಯಪುರಂ ಮೂಲದವರು.

ಕೆನಡಾದ ಸೌತ್ ಸರ್ರೆಯಲ್ಲಿ ಮೂರು ದಿನಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಶಿಲ್ಪಾ ಗಾಯಗೊಂಡಿದ್ದರು. ಅವರು ತಮ್ಮ ಮಕ್ಕಳನ್ನು ಸಂಗೀತ ತರಗತಿಯಿಂದ ಕರೆತರಲು ಹೋಗುತ್ತಿದ್ದರು.

ಈ ವೇಳೆ ಅವರ ಕಾರು ಅಪಘಾತಕ್ಕೀಡಾದ ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು