ಪೂಂಚ್ : ಜಮ್ಮು ಕಾಶ್ಮೀರದ ಗಡಿಯಲ್ಲಿರುವ ಪೂಂಚ್ನಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಯಮ ಮಾಡಿಕೊಂಡಿದ್ದಾರೆ.
ಸಿಹಿ ಹಂಚಿಕೊಂಡ ಭಾರತ, ಪಾಕ್ಕುಪ್ವಾರಾದ ಕಿಶನ್ಗಂಗಾ ನದಿಯ ಕಮನ್ ಅಮನ್ ಸೇತು ಬಳಿ ಸಿಹಿಯನ್ನು ಹಂಚಿಕೊಂಡಿದ್ದು, ಎರಡೂ ರಾಷ್ಟ್ರಗಳು ಶಿಸ್ತಿನ ಕದನ ವಿರಾಮ ಅನುಸರಿಸುತ್ತಿರುವ ಕಾರಣದಿಂದ ಈ ರೀತಿ ದೀಪಾವಳಿಗೆ ಪರಸ್ಪರ ಶುಭಕೋರಿ ಸಿಹಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
#WATCH | Indian Army and Pakistan Army exchange sweets at Tithwal crossing bridge on the Line of Control (LoC) on the occasion of #Diwali pic.twitter.com/BE22qNWZRU
— ANI (@ANI) November 4, 2021