News Karnataka Kannada
Saturday, April 27 2024
ಹರ್ಯಾಣ

ಮಾಜಿ ಮಾಡೆಲ್​ ಶವವನ್ನು ಬಿಎಮ್‌ ಡಬ್ಲ್ಯೂ ನಲ್ಲಿ ಸಾಗಿಸಿದ ಕಿರಾತಕರು

New Project 2024 01 03t195123.104
Photo Credit : News Kannada

ಗುರುಗ್ರಾಮ್: ಮಾಜಿ ಮಾಡೆಲ್​ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯನ್ನು ಕೊಲೆ ಮಾಡಿ ಶವವನ್ನು ಬಿಎಮ್‌ ಡಬ್ಲ್ಯೂ ನಲ್ಲಿ ಸಾಗಿಸಿದ್ದಾರೆ. ಈ    ದೃಶ್ಯ ಹೋಟೆಲ್​ವೊಂದರಲ್ಲಿ  ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದಿವ್ಯಾ ಪಹುಜಾ (27) ಕೊಲೆಯಾದ ಮಾಡೆಲ್‌ ಎಂದು ಗುರುತಿಸಲಾಗಿದೆ.

ಗುರುಗ್ರಾಮ್​ ಗ್ಯಾಂಗ್​ಸ್ಟರ್​ ಸಂದೀಪ್​ ಗಡೋಲಿಯ ಗರ್ಲ್​ಫ್ರೆಂಡ್​ ಆಗಿದ್ದ ದಿವ್ಯಾ ಪಹುಜಾಳನ್ನು ಹೋಟೆಲ್​ ಮಾಲೀಕ ಅಭಿಜೀತ್​ ಸಿಂಗ್​ ಕೊಲೆ ಮಾಡಿದ್ದಾನೆ. ಈತನೊಂದಿಗೆ ಅದೇ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್​​ ಮತ್ತು ಇಂದ್ರಜ್​ ಸಹಾಯ ಮಾಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 2 ರಂದು ಅಭಿಜೀತ್​, ದಿವ್ಯಾ ಮತ್ತು ವ್ಯಕ್ತಿಯೋರ್ವ ಹೊಟೇಲ್​ಗೆ ಆಗಮಿಸಿ ರಿಸೆಪ್ಮನಿಷ್ಟ ಬಳಿ 111 ರೂಂಮ್​ ತೆಗೆದುಕೊಂಡಿದ್ದಾರೆ. ಅದೇ ದಿನ ರಾತ್ರಿ ದಿವ್ಯಾಳ ಕೊಲೆ ನಡೆದಿದ್ದು, ಆಕೆಯ ಮೃತದೇಹವನ್ನು ಸಾಗಿಸುವ ದೃಶ್ಯ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಬಿಎಂಡಬ್ಲ್ಯುನಲ್ಲಿ ಆಕೆಯ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಪ್ರಕರಣ ಕುರಿತು ಗುರುಗ್ರಾಮ್​ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು