News Karnataka Kannada
Sunday, May 05 2024
ದೆಹಲಿ

ಸಲ್ಮಾನ್‌ ಖಾನ್‌ ಮನೆಯ ಮುಂದೆ ಗುಂಡು ಹಾರಿಸಿದ ಪ್ರಕರಣ; ಇಬ್ಬರ ಬಂಧನ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆಯ ಮುಂದೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಮುಂಬೈ ಪೋಲಿಸರು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.
Photo Credit : NewsKarnataka

ನವದೆಹಲಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆಯ ಮುಂದೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಮುಂಬೈ ಪೋಲಿಸರು ಪಂಜಾಬ್‌ನಲ್ಲಿ ಬಂಧಿಸಿದ್ದಾರೆ.

ಸುಭಾಶ್‌ ಚಂದೆರ್‌(೩೭) ಮತ್ತು ಅಜುನ್‌ ಥಾಪನ್(‌೩೨) ಎಂಬುವರು ಆರೋಪಿಗೆ ಪಿಸ್ತೂಲು ಒದಗಿಸಿದ್ದರು ಎಂದು ಪೋಲಿಸ್‌ ಅಧಿಕಾರಿ ಮಾಹಿತಿ ನೀಡಿದರು.

ಈಗಾಗಲೇ ಜೈಲಿನಲ್ಲಿರುವ ಗ್ಯಾಂಗಸ್ಟರ್‌ ಲಾರೆನ್ಸ್‌ ಬಿಷ್ನೋಯ್‌ ಹಾಗು ಅವನ ಕಿರಿಯ ಸಹೋದರ ಅನ್ಮೋಲ್‌ ಬಿಷ್ನೋಯ್‌ರನ್ನು ಪೋಲಿಸರು ʼಬೇಕಾಗಿದ್ದಾರೆʼ ಎಂದು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು