News Karnataka Kannada
Wednesday, May 08 2024
ದೆಹಲಿ

ಬಿಎಸ್ಎನ್ಎಲ್ ನ ಗ್ರಾಹಕರ ದತ್ತಾಂಶ ಕದ್ದ ಕಳ್ಳರು

New Project 2023 12 24t093757.434
Photo Credit : News Kannada

ನವದೆಹಲಿ:  ಸರಕಾರಿ ಸ್ವಾಮ್ಯದ ಟೆಲಿಕಾಮ್ ಅಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ದತ್ತಾಂಶವನ್ನು ಸೈಬರ್ ಖದೀಮರು ಕಳವು ಮಾಡಿದ್ದಾರೆ.

ಡಾರ್ಕ್ ವೆಬ್ ಫೋರಂ ನಲ್ಲಿ ’ಪೆರಲ್’ಎಂಬ ಹೆಸರಿನಲ್ಲಿ ಸೈಬರ್ ಕಳ್ಳರು ಬಿಎಸ್ಎನ್ ಎಲ್ ದತ್ತಾಂಶದ ಸ್ಯಾಂಪಲ್ ಅನ್ನು ಪ್ರದರ್ಶನ ಮಾಡಿದ್ದಾರೆ. ಈ ಸ್ಯಾಂಪಲ್ ನಲ್ಲಿ ಸುಮಾರು 32,000 ಮಂದಿ ಗ್ರಾಹಕರ ದತ್ತಾಂಶ ಒಳಗೊಂಡಿದೆ.

ಈ ಮಧ್ಯೆ ಸೈಬರ್ ಕಳ್ಳರು ತಮ್ಮ ಬಳಿ 29 ಲಕ್ಷಕ್ಕೂ ಅಧಿಕ ಮಂದಿ ಗ್ರಾಹಕರ ದತ್ತಾಂಶ ಲಭ್ಯವಿದೆ ಎಂಬ ಭಯಾನಕ ಮಾಹಿತಿಯನ್ನು ಸೈಬರ್ ಕಳ್ಳರು ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು