News Karnataka Kannada
Sunday, May 12 2024
ದೆಹಲಿ

ನವದೆಹಲಿ: ಪ್ಲಾಸ್ಟಿಕ್‌ ಬಾಟಲಿ ಮರುಬಳಕೆಯಿಂದ ಸಿದ್ಧಪಡಿಸಿದ ಜಾಕೆಟ್‌ ಧರಿಸಿದ ಪ್ರಧಾನಿ

PM Modi wears jacket made of material recycled from plastic bottles
Photo Credit : IANS

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಸಂಸತ್ತಿನಲ್ಲಿ ಪ್ಲಾಸ್ಟಿಕ್‌ ಬಾಟಲಿ ಮರುಬಳಸಿ ಸಿದ್ಧಪಡಿಸಲಾದ ನೀಲಿಬಣ್ಣದ ಜಾಕೆಟ್‌ ಅನ್ನು ಧರಿಸಿ ಕಾಣಿಸಿಕೊಂಡರು.

ಸೋಮವಾರ ಬೆಂಗಳೂರಿನಲ್ಲಿ ನಡೆದ ಎನರ್ಜಿ ವೀಕ್‌ ಕಾರ್ಯಕ್ರಮದ ವೇಳೆ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಸಂಸ್ಥೆ ಪ್ರಧಾನಿಯವರಿಗೆ ಹಸ್ತಾಂತರಿಸಿತ್ತು. ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಸಂಸ್ಥೆ ಪ್ರತಿವರ್ಷ 10 ಕೋಟಿ ಪ್ಲಾಸ್ಟಿಕ್‌ ನೀರಿನ ಬಾಟಲಿಗಳನ್ನು ಬಟ್ಟೆಗಳಾಗಿ ಮರುಬಳಕೆ ಮಾಡುವ ಕಾರ್ಯದಲ್ಲಿ ತೊಡಗಿದೆ. ‌

ಬಟ್ಟೆ ತಯಾರಿಗೆ ಬಳಸಲಾಗುವ ಮರುಬಳಕೆ ಬಾಟಲಿಗಳನ್ನು ಪುಡಿಮಾಡುವುದು, ಶುಚಿಗೊಳಿಸಿವುದು, ಒಣಗಿಸುವ ಪ್ರಕ್ರಿಯೆ ಒಳಗೊಂಡಿದೆ. ಕಳೆದ ಬಜೆಟ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪರಿಸರ ಸ್ನೇಹಿ ಇಂಧನ ಕ್ಷೇತ್ರಕ್ಕೆ 35, 000 ಕೋಟಿ ರೂ. ಪ್ರಕಟಿಸಿದ್ದನ್ನು ಗಮನಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು