News Karnataka Kannada
Saturday, May 04 2024
ದೆಹಲಿ

ಹೊಸದಿಲ್ಲಿ: ಮಾ.22ರಿಂದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ

New Delhi: The Legends Cricket Trophy will be held from March 22
Photo Credit : News Kannada

ಹೊಸದಿಲ್ಲಿ: ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿಯ ಉದ್ಘಾಟನಾ ಆವೃತ್ತಿಯು ಗಾಜಿಯಾಬಾದ್‌ನ ವಿವಿಐಪಿ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಾರ್ಚ್ 22-30 ರ ನಡುವೆ ನಡೆಯಲಿದೆ ಎಂದು ಆಯೋಜಕರು ಸೋಮವಾರ ಪ್ರಕಟಿಸಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಭಾರತೀಯ ಕ್ರಿಕೆಟ್ ಮಂಡಳಿಯ (ಬಿವಿಸಿಐ) ಹಂಗಾಮಿ ಅಧ್ಯಕ್ಷ ಪ್ರವೀಣ್ ತ್ಯಾಗಿ, ಬಿವಿಸಿಐ ಜಂಟಿ ಕಾರ್ಯದರ್ಶಿ ಸುಧೀರ್ ಕುಲಕರ್ಣಿ ಮತ್ತು ರಾಷ್ಟ್ರೀಯ 1 ಕ್ರೀಡಾಂಗಣದ ಪ್ರಧಾನ ಸಲಹೆಗಾರ ಪ್ರಸನ್ನ ವೆಂಕಟೇಶನ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.

ಮಾಜಿ ಕ್ರಿಕೆಟಿಗರಿಗೆ 9 ದಿನಗಳ ಸುದೀರ್ಘ ಟಿ20 ಪಂದ್ಯಾವಳಿಯಲ್ಲಿ ಆರು ತಂಡಗಳು ಮತ್ತು ಫೈನಲ್ ಸೇರಿದಂತೆ ಒಟ್ಟು 18 ಪಂದ್ಯಗಳು ಇರುತ್ತವೆ. ಕಲವು ವರ್ಷದ ಹಿಂದೆ ನಾವೆಲ್ಲರೂ ಒಟ್ಟಿಗೆ ಅನುಭವಿಸಿದ ಕೆಲವು ಮಾಂತ್ರಿಕ ಕ್ಷಣಗಳನ್ನು ಮೆಲುಕು ಹಾಕಲು ಅವಕಾಶ ದೊರಯುತ್ತದೆ ಎಂದು ಸೆಹ್ವಾಗ್  ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು