News Karnataka Kannada
Saturday, April 27 2024
ದೆಹಲಿ

ನವದೆಹಲಿ: 10 ಲಕ್ಷ ಜನರ ವೃತ್ತಿಕ್ಷೇತ್ರ ಡಿಜಿಟಲ್‌ ಕಂಟೆಂಟ್‌ ಕ್ರಿಯೇಶನ್‌

Rs 200 crore deposited in bank account of daily wage labourer
Photo Credit : Pixabay

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮೂಲಕ 10 ಲಕ್ಷಕ್ಕೂ ಹೆಚ್ಚು ಭಾರತೀಯ ಡಿಜಿಟಲ್‌ ಕಂಟೆಟ್‌ ಕ್ರಿಯೇಟರ್‌ಗಳು ಮುಂದಿನಮೂರು ವರ್ಷಗಳಲ್ಲಿ ಪ್ರತಿ ತಿಂಗಳು 40 ಸಾವಿರ ಆದಾಯ ಪಡೆಯಲಿದ್ದಾರೆ ಎಂದು ಎಂದು ವರದಿಯೊಂದು ಶುಕ್ರವಾರ ಬಹಿರಂಗಪಡಿಸಿದೆ.

ಎಕಾನಮಿ ಸ್ಟಾರ್ಟ್ಅಪ್ ಅನಿಮೆಟಾದ ವರದಿಯ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ, ಭಾರತದಲ್ಲಿನ 10 ಲಕ್ಷ ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ಗಳು ಕನಿಷ್ಠ 100,000 ಚಂದಾದಾರರು, ಅನುಯಾಯಿಗಳನ್ನು ಹೊಂದಿರುತ್ತಾರೆ. ಅಲ್ಲದೆ ಡಿಜಿಟಲ್‌ ಕಂಟೆಂಟ್‌ ಕ್ರಿಯೇಶನ್‌ ಅನ್ನು ಪೂರ್ಣ ಪ್ರಮಾಣದ ಉದ್ಯೋಗ, ಸ್ಥಿರವಾದ ಆದಾಯ ಗಳಿಕೆಯ ಮೂಲವಾಗಿ ಮಾಡಿಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ. “ಮುಂದಿನ ಎರಡು ವರ್ಷಗಳಲ್ಲಿ ಡಿಜಿಟಲ್‌ ಕಂಟೆಂಟ್‌ ಕ್ರಿಯೇಶನ್‌ ಉದ್ಯೋಗ ಮಾರುಕಟ್ಟೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆಯಲಿದೆ ಎಂದು ಅನಿಮೆಟಾದ ಸಿಇಒ ದೇವದತ್ತ ಪೊಟ್ನಿಸ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು