News Karnataka Kannada
Thursday, May 16 2024
ದೆಹಲಿ

ದೆಹಲಿ: ಚಾಕುವಿನಿಂದ ಇರಿದು ಇಬ್ಬರು ಯುವಕರ ಕೊಲೆ

Andhra Pradesh: Man kills girlfriend for refusing to marry him
Photo Credit : IANS

ದೆಹಲಿ: ದೆಹಲಿಯಲ್ಲಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ ವಿಚಾರಕ್ಕೆ ಕೊಲೆ ನಡೆದಿದೆ. ಹುಡುಗಿಯೊಬ್ಬಳ ರೀಲ್ಸ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯವಾಗಿ ಕಾಮೆಂಟ್‌ ಮಾಡಿದಕ್ಕೆ ಇಬ್ಬರು ಯುವಕರ ಕೊಲೆಗೆ ನಡೆದಿದೆ.

ದೆಹಲಿಯಲ್ಲಿ  ಹುಡುಗಿಯೊಬ್ಬಳ ರೀಲ್ಸ್‌ಗೆ ದೆಹಲಿಯ ಭಾಲ್ಸ್ವಾ ಡೈರಿಯ ಮುಕಂದಪುರ ಭಾಗ 2 ಪ್ರದೇಶದ ನಿವಾಸಿಗಳಾದ ಇಬ್ಬರು ಯುವಕರು ಅಸಭ್ಯವಾಗಿ ಕಾಮೆಂಟ್‌ ಮಾಡಿದ್ದಾರೆ. ಇದರಿಂದ ಕೋಪಗೊಂಡ ಯುವತಿ ಕಾಮೆಂಟ್‌ ಮಾಡಿದ ಯುವಕರಿಗೆ ಫೋನ್ ಕರೆ ಮಾಡಿ ಭೇಟಿಯಾಗಲು ತಿಳಿಸಿದ್ದಾಳೆ. ಅವಳ ಮಾತು ಕೇಳಿ ಆಕೆ ಹೇಳಿದ ಸ್ಥಳಕ್ಕೆ ಬಂದ ಯುವಕರು ಯುವತಿಯನ್ನು ಭೇಟಿಯಾಗಿದ್ದಾರೆ.

ಈ ವೇಳೆ ಜಗಳವಾಗಿದ್ದು, ಯುವತಿ ಹಾಗೂ ಆಕೆಯ ಜೊತೆ ಬಂದಿದ್ದ ಸ್ನೇಹಿತರು ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು