News Karnataka Kannada
Sunday, May 05 2024
ದೆಹಲಿ

ಕೊರಳಲ್ಲಿ ಗಂಡಭೇರುಂಡದ ಹಾರ ಧರಿಸಿದ ಅಕ್ಷತಾ ಮೂರ್ತಿ

Akshata Murthy wears a garland of gandabherunda around her neck
Photo Credit :

ದೆಹಲಿ: ಯುಕೆ ಪ್ರಧಾನಿ ರಿಷಿ ಸುನಕ್ ತಮ್ಮ ಪತ್ನಿ ಅಕ್ಷತಾ ಮೂರ್ತಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಲಂಡನ್​​​ನ ತಮ್ಮ ನಿವಾಸವಾದಲ್ಲಿ ದೀಪಾವಳಿಯನ್ನು ಆಚರಿಸಿದ್ದು, ವಿದೇಶದಲ್ಲಿದ್ದರೂ ಕೂಡ ತಮ್ಮ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಬಿಡದ ದಂಪತಿಗಳ ಫೋಟೋ   ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.

ದೀಪಾವಳಿಯ ಆಚರಣೆಯ ವೇಳೆ ಅಕ್ಷತಾ ಮೂರ್ತಿ ನೀಲಿ ಬಣ್ಣದ ಸೀರೆಯುಟ್ಟು ಅಂದವಾಗಿ ಕಂಗೊಳಿಸುತ್ತಿದ್ದರು. ಸೀರೆಯ ಜೊತೆಗೆ ವಿಶೇಷವಾದ ಹಾರವೊಂದನ್ನು ಧರಿಸಿದ್ದು, ಇದೀಗಾ ಎಲ್ಲರ ಗಮನ ಸೆಳೆದಿದೆ.

ಕರ್ನಾಟಕದ ಹೆಮ್ಮೆಯ ಲಾಂಛನವಾಗಿರುವ ‘ಗಂಡಭೇರುಂಡ’ವನ್ನು ಕೊರಳಲ್ಲಿ ಹಾರವಾಗಿ ಧರಿಸಿ ಅಕ್ಷತಾ ಮೂರ್ತಿಯವರು ತಮ್ಮ ತವರೂರಾದ ಕರ್ನಾಟಕಕ್ಕೆ ಗೌರವ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು