News Karnataka Kannada
Tuesday, May 07 2024
ದೆಹಲಿ

9999 ವಜ್ರಗಳಿಂದ ‘ರಾಮ ಮಂದಿರ’ ನಿರ್ಮಾಣ: ವಾಹ್‌ ಎನಿಸುವ ವಿಡಿಯೋ ನೋಡಿ

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರದ ಉದ್ಘಾಟನೆ ಮತ್ತು ರಾಮ್ ಲಾಲಾ ಪ್ರತಿಷ್ಠಾಪನೆಯ ಬಗ್ಗೆ ಈ ಸಮಯದಲ್ಲಿ ದೇಶಾದ್ಯಂತ ಉತ್ಸಾಹದ ವಾತಾವರಣವಿದೆ.
Photo Credit : News Kannada

ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ರಾಮ ಮಂದಿರದ ಉದ್ಘಾಟನೆ ಮತ್ತು ರಾಮ್ ಲಾಲಾ ಪ್ರತಿಷ್ಠಾಪನೆಯ ಬಗ್ಗೆ ಈ ಸಮಯದಲ್ಲಿ ದೇಶಾದ್ಯಂತ ಉತ್ಸಾಹದ ವಾತಾವರಣವಿದೆ.

ದೇಶದಾದ್ಯಂತದ ಜನರು ತಮ್ಮ ಭಗವಾನ್ ರಾಮ್ಲಾಲಾಗೆ ಅನೇಕ ಉಡುಗೊರೆಗಳನ್ನು ಕಳುಹಿಸುತ್ತಿದ್ದಾರೆ. ಇನ್ನು ಗುಜರಾತ್ ನ ಸೂರತ್ ಕಲಾವಿದರೊಬ್ಬರು ವಜ್ರಗಳನ್ನು ಬಳಸಿಕೊಂಡು ಅಯೋಧ್ಯೆಯ ರಾಮ ದೇವಾಲಯದ ಕಲಾಕೃತಿಯನ್ನು ರಚಿಸಿದ್ದಾರೆ. ಸೂರತ್ ಮೂಲದ ಕಲಾವಿದ ರಾಮ ಮಂದಿರದ ಕಲಾಕೃತಿಯನ್ನು ರಚಿಸಲು 9,999 ವಜ್ರಗಳನ್ನು ಬಳಸಿದ್ದಾರೆ. ಈ ಅದ್ಬುತ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ. ರಾಮನ ಮೇಲಿರುವ ಕಲಾವಿದನ ಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು