News Karnataka Kannada
Sunday, May 12 2024
ದೆಹಲಿ

12 ವರ್ಷ ಮತ್ತು ಹೆಚ್ಚಿನ ವಯಸ್ಸಿನ ಜನರಿಗೆ ಅನುಮೋದಿಸಿದ ಝೈಕೋವ್-ಡಿ ಲಸಿಕೆಗೆ ಬೆಲೆ ನಿಗದಿ

Zy Covid
Photo Credit :

ಝೈಡಸ್ ಕ್ಯಾಡಿಲಾದ ಕೊರೊನಾ ಲಸಿಕೆಯಾದ ಝೈಕೋವ್-ಡಿ (ZyCoV-D) ಬೆಲೆಯನ್ನು ನಿಗದಿಪಡಿಸಲಾಗಿದ್ದು, ಒಂದು ಡೋಸ್ʼಗೆ 265 ರೂ. ವೆಚ್ಚವಾಗುತ್ತೆ ಎನ್ನಲಾಗ್ತಿದೆ. ಅದ್ರಂತೆ, ಕೇಂದ್ರ ಸರ್ಕಾರವು ಒಂದು ಕೋಟಿ ಡೋಸ್ʼಗಳನ್ನ ಆದೇಶಿಸಿದ್ದು, ಈ ‘ಝೈಕೋವ್-ಡಿ’ಯ ಮೂರು ಡೋಸ್ʼಗಳನ್ನ 28 ದಿನಗಳ ಮಧ್ಯಂತರದಲ್ಲಿ ನೀಡಬೇಕಾಗುತ್ತೆ.ದೇಶದಲ್ಲಿ ಅಭಿವೃದ್ಧಿಪಡಿಸಲಾದ ಈ ಲಸಿಕೆ ಡಿಎನ್‌ಎ ಆಧಾರಿತ ಮತ್ತು ಸೂಜಿ ಮುಕ್ತವಾದ ವಿಶ್ವದ ಮೊದಲ ಲಸಿಕೆಯಾಗಿದೆ.

ಆಗಸ್ಟ್ 20ರಂದು ಔಷಧ ನಿಯಂತ್ರಕರಿಂದ ತುರ್ತು ಬಳಕೆಗೆ ಝೈಕೋವ್-ಡಿಗೆ ಅನುಮೋದನೆ ನೀಡಲಾಯಿತು. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಭಾರತದ ಔಷಧ ನಿಯಂತ್ರಕರು ಅನುಮೋದಿಸಿದ ಮೊದಲ ಲಸಿಕೆ ಇದಾಗಿದೆ. ಇನ್ನು ಆರಂಭದಲ್ಲಿ ವಯಸ್ಕರಿಗೆ ಲಸಿಕೆ ಹಾಕಲು ಆದ್ಯತೆ ನೀಡಲಾಗುವುದು ಎನ್ನಲಾಗ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು