ನಮೋ ನಂ.1 ಪಾಪ್ಯುಲರ್ ಲೀಡರ್

ನವ​ದೆ​ಹ​ಲಿ : ವಿಶ್ವದ ಇತರ 13 ನಾಯ​ಕ​ರನ್ನು ಮೀರಿ​ಸಿ​ ಪ್ರಧಾನಿ  ಮೋದಿ ಅವರು ಮತ್ತೆ ವಿಶ್ವ​ದಲ್ಲೇ ನಂ.1 ನಾಯ​ಕ​ರಾಗಿ  ಹೊರ​ಹೊ​ಮ್ಮಿ​ದ್ದಾರೆ. ಅಮೆ​ರಿ​ಕದ ‘ಮಾ​ರ್ನಿಂಗ್‌ ಕನ್ಸ​ಲ್ಟ್‌’ ಎಂಬ ಟೆಕ್‌ ಇಂಟೆ​ಲಿ​ಜೆಂಟ್‌ ಕಂಪನಿ ನಡೆ​ಸಿದ ಸಮೀಕ್ಷೆಯಲ್ಲಿ ಅವ​ರಿಗೆ ಶೇ.70ರಷ್ಟು ರೇಟಿಂಗ್‌ ಪಡೆದಿದ್ದಾರೆ.
ಅಮೆ​ರಿಕ ಅಧ್ಯಕ್ಷ ಜೋ ಬೈಡೆನ್‌, ಜರ್ಮ​ನಿಯ ಚಾನ್ಸ​ಲರ್‌ ಏಂಜೆಲಾ ಮರ್ಕೆಲ್‌, ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌, ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸೋ​ನಾರೊ, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡ್ಯು ಸೇರಿ​ದಂತೆ 13 ನಾಯ​ಕ​ರನ್ನು ಜನ​ಪ್ರಿ​ಯ​ತೆ​ಯನ್ನು ಅದು ಸಮೀಕ್ಷೆಗೆ ಒಳ​ಪ​ಡಿ​ಸಿತ್ತು.

ಮೇ 2020ರಲ್ಲಿ ಶೇ.84 ಇದ್ದ ಮೋದಿ ರೇಟಿಂಗ್‌, ಈ ವರ್ಷ ಜೂನ್‌​ನಲ್ಲಿ ಶೇ.66ಕ್ಕೆ ಇಳಿ​ದಿತ್ತು. ಆದರೆ ಈಗ ಮತ್ತೆ ಸುಧಾ​ರಿ​ಸಿದ್ದು, ಶೇ.70ರಷ್ಟುಶ್ರೇಯಾಂಕ ಲಭ್ಯ​ವಾ​ಗಿ​ದೆ.

Raksha Deshpande

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

5 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

5 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

6 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago