News Karnataka Kannada
Sunday, May 05 2024
ದೆಹಲಿ

ದೇಶದಲ್ಲಿ 7,992 ಜನರಿಗೆ ಕೊರೋನಾ ದೃಢ, 393 ಸೋಂಕಿತರು ಸಾವು

Covid
Photo Credit :

ನವದೆಹಲಿ : ದೇಶಾದ್ಯಂತ ಕಳೆದ 24 ಗಂಟೆಯಲ್ಲಿ ಹೊಸದಾಗಿ 7,992 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 393 ಜನರು ಸಾವನ್ನಪ್ಪಿದ್ದಾರೆ.ಇನ್ನೂ ಸೋಂಕಿನಿಂದಾಗಿ 393 ಜನರು ಸಾವನ್ನಪ್ಪಿದ್ದಾರೆ. 7,992 ಜನರಿಗೆ ಕೋವಿಡ್ ದೃಢಪಟ್ಟ ನಂತ್ರ ದೇಶದಲ್ಲಿ 93,277 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ  ಮಾಹಿತಿ ನೀಡಿದ್ದು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 7,992 ಹೊಸ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ.

ಅಲ್ಲದೇ ಸೋಂಕಿತರಾದಂತ 9,265 ಜನರು ಚೇತರಿಸಿಕೊಂಡಿರೋದಾಗಿ ತಿಳಿಸಿದೆ.ಏತನ್ಮಧ್ಯೆ, ಇಲ್ಲಿಯವರೆಗೆ 131.99 ಕೋಟಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು