News Karnataka Kannada
Wednesday, May 08 2024
ಛತ್ತೀಸಗಢ

ಚಂಡೀಗಢ: ಅಮೃತಸರ ಗೋಲ್ಡನ್‌ ಟೆಂಪಲ್‌ ಬಳಿ ಸ್ಫೋಟ

Chandigarh: Explosion near Golden Temple in Amritsar
Photo Credit : News Kannada

ಚಂಡೀಗಢ: ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಗುರುವಾರ ಸ್ಫೋಟ ಸಂಭವಿಸಿದೆ. ಒಂದು ವಾರದೊಳಗೆ ಇದು ಮೂರನೇ ಸ್ಫೋಟವಾಗಿದೆ. ಗುರುರಾಮ್ ದಾಸ್ ಇನ್ ಹಿಂದೆ ಸಂಭವಿಸಿದ ಸ್ಫೋಟದ ನಂತರ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ.

ಸ್ಥಳದಿಂದ ಕೆಲವು ಕರಪತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಮೂರೂ ಸ್ಫೋಟಗಳನ್ನು ನಡೆಸಿರುವುದಾಗಿ ಬಂಧಿತ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಗುರು ರಾಮ್ ದಾಸ್ ಹೋಟೆಲ್‌ನ ಎರಡನೇ ಮಹಡಿಯಿಂದ ಶಂಕಿತ ಬಾಂಬ್ ಅನ್ನು ‘ಗಲಿಯಾರಾ’ ಅಥವಾ ಗೋಲ್ಡನ್ ಟೆಂಪಲ್ ಸುತ್ತಲಿನ ಮಾರ್ಗಕ್ಕೆ ಎಸೆದಿರುವುದು ಎಂದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು