News Karnataka Kannada
Thursday, May 02 2024
ದೇಶ

ಭಾರತೀಯ ಸೇನೆಯ ಬಗ್ಗೆ ನಿಮಗೆಷ್ಟು ಗೊತ್ತು? ತಿಳಿಯಲು ಈ ಪದಬಂಧ ಬಿಡಿಸಿ

ಸೇನೆಯ ಬಗ್ಗೆ ಜನರಿಗಿರುವ ಜ್ಞಾನವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಹಾಗು ಯುವಕರನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುವ ಸಲುವಾಗಿ ಭಾರತೀಯ ಸೇನೆಯು ಪದಬಂಧವೊಂದನ್ನು ತಯಾರಿಸಿದೆ.
Photo Credit : News Kannada

ನವದೆಹಲಿ: ಸೇನೆಯ ಬಗ್ಗೆ ಜನರಿಗಿರುವ ಜ್ಞಾನವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಹಾಗು ಯುವಕರನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುವ ಸಲುವಾಗಿ ಭಾರತೀಯ ಸೇನೆಯು ಪದಬಂಧವೊಂದನ್ನು ತಯಾರಿಸಿದೆ.

ಇದು ನೌಕಾಪಡೆ ಬಳಸುವ ಶಸ್ತ್ರಾಸ್ತ್ರಗಳಿಂದ ಹಿಡಿದು ವಾಯುಸೇನೆ ಹಾಗು ನೌಕಾಪಡೆಯ ವಿಶೇಷ ಕಾರ್ಯಾಚರಣೆಗಳಂತಹ ಸೇನೆಗೆ ಸಂಬಂಧಿತ ವಿಷಯಗಳ ಬಗೆಗಿನ ಪ್ರಶ್ನೆಗಳನ್ನು ಒಳಗೊಂಡಿದೆ.

ಈ ಪ್ರಶ್ನೆಗಳಿ ಉತ್ತರಿಸುವುದರಿಂದ ಜನರಿಗೆ ತಮ್ಮ ಸೇನಾ ಜ್ಞಾನದ ಅರಿವಾಗುತ್ತದೆ ಹಾಗು ಯುವಕರನ್ನು ಹುರಿದುಂಬಿಸಿ ಸೇನೆ ಸೇರಲು ಉತ್ತೇಜಿಸುವ ಕೆಲಸವೂ ಅಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು