News Karnataka Kannada
Friday, May 03 2024
ವಿದೇಶ

ಮೋದಿ ಅವಹೇಳನ, ಭಾರತ ಅಸಮಾಧಾನ

Narendramodi Padmaaward 11072021
Photo Credit :

ನವದೆಹಲಿ : ಬ್ರಿಟನ್‌ ಸಂಸತ್ತಿನಲ್ಲಿ  ನಡೆದ ಸರ್ವಪಕ್ಷಗಳ ಸಭೆ ಕಾಶ್ಮೀರದಲ್ಲಿ  ಮಾನವ ಹಕ್ಕುಗಳ ವಿಚಾರಕ್ಕೆ ಸಂಬಂಧ ಪಟ್ಟ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ  ಅವರ ವಿರುದ್ಧ ಕೆಲ ಸಂಸದರು ಬಳಸಿದ ಪದಗಳ ಬಗ್ಗೆ ಭಾರತ ತೀವ್ರ ಅಸಮಧಾನಗೊಂಡಿದೆ .

ಯಾವುದೇ ದೇಶವೊಂದರ ಅವಿಭಾಜ್ಯ ಭಾಗದ ಪ್ರದೇಶವೊಂದರ ಕುರಿತಾಗಿ ಮಾತನಾಡುವ ವೇಳೆ ಆ ಕುರಿತಾಗಿ ಖಚಿತ ಮಾಹಿತಿಗಳನ್ನು ಇಟ್ಟುಕೊಂಡಿರಬೇಕು ಎಂದು ಬ್ರಿಟನ್‌ಗೆ ಭಾರತ ಹೇಳಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದ ಚುನಾಯಿತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಪಾಕಿಸ್ತಾನ ಮೂಲದ ಲೇಬರ್‌ ಪಕ್ಷದ ಸಂಸದ ನಾಜ್‌ ಶಾ ಅವರು ಅವಹೇಳನಕಾರಿ ಟೀಕೆ ಮಾಡಿದ್ದಾರೆ. ತನ್ಮೂಲಕ ಪ್ರಜಾಪ್ರಭುತ್ವದ ಈ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್‌ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು