News Karnataka Kannada
Monday, April 29 2024
ವಿದೇಶ

ಭಾರತದಲ್ಲಿ ಈವರೆಗೂ ಕೋವಿಡ್ ವ್ಯಾಕ್ಸಿನ್ ಪಡೆದ ಮಂದಿಯ ಅಂಕಿಅಂಶ

Photo Credit :

ಭಾರತದಲ್ಲಿ ಈವರೆಗೂ ಕೋವಿಡ್ ವ್ಯಾಕ್ಸಿನ್ ಪಡೆದ ಮಂದಿಯ ಅಂಕಿಅಂಶ

ನವದೆಹಲಿ: 2021 ರ ಫೆಬ್ರವರಿ 10 ರ ಸಂಜೆ 6 ಗಂಟೆಗೆ, ಒಟ್ಟು ವ್ಯಾಕ್ಸಿನೇಷನ್ 68,26,898 ಆಗಿದ್ದು, ಈ ಪೈಕಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು 56,65,172 ನಂದಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಂದೀಪ್ ಭಂಡಾರಿ ತಿಳಿಸಿದರು.

ಜನವರಿ 16ರಿಂದ ಪ್ರಾರಂಭವಾದ ಲಸಿಕೆ ವಿತರಣಾ ಪ್ರಕ್ರಿಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಜೊತೆಗೆ ಹಲವಾರು ಮಂದಿಗೆ ಈಗಾಗಲೇ ನೀಡಲಾಗಿದ್ದು, ಪ್ರಸ್ತುತ ಭಾರತದಲ್ಲಿ ಒಟ್ಟು 68,26,898 ಮಂದಿ ಮನಸ್ಸಿಗೆ ಪಡೆದಿದ್ದಾರೆ. ಅದರಲ್ಲಿ ಈವರೆಗೆ 11,61,726 ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು