ವಾಷಿಂಗ್ಟನ್: ಬುಧವಾರ ಭಾರತ ಮತ್ತು ಅಮೆರಿಕ ಜಂಟಿ ಪ್ರಕಟನೆಯಲ್ಲಿ ಅಮೆರಿಕದ ಆರು ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಸಮ್ಮತಿಯನ್ನು ಸೂಚಿಸಿದೆ.
ಅಮೆರಿಕದ ಶಸಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತೆ ವಿಭಾಗದ ಅಧೀಕ ಕಾರ್ಯದರ್ಶಿ ಆಂಡ್ರಿಯಾ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ನಡೆಸಿದ ಮಾತುಕತೆಯಲ್ಲಿ ಈ ತೀರ್ಮಾಣವನ್ನು ಕೈಗೊಳ್ಳಲಾಯಿತು.
ಈ ಸಂಬಂಧ ಪ್ರಕಟನೆ ಬಿಡುಗಡೆ ಮಾಡಿ,’ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ವೃದ್ಧಿಗೆ ಉಭಯ ರಾಷ್ಟ್ರಗಳು ಬದ್ಧರಾಗಿದ್ದು, ಭಾರತದಲ್ಲಿ ಅಮೆರಿಕದ ಆರು ಅಣು ವಿದ್ಯುತ್ ಸ್ಥಾವರಗಳು ಸ್ಫಾಪನೆಯಾಗಲಿವೆ ಎಂದು ಹೇಳಿದೆ.