ನವದೆಹಲಿ, ; ಡೈಕಿನ್ ವಿವಿ ಉಪಕುಲಪತಿಗಳ ಮೆರಿಟೋರಿಯಸ್ ಸ್ಕಾಲರ್ಶಿಪ್ ಗಳಿಸುವಲ್ಲಿ ಭಾರತೀಯ ಮೂಲದ ಆರು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾದ ಡೈಕಿನ್ ವಿವಿಯಲ್ಲಿ ಭಾರತೀಯ ಮೂಲದ ಆರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು 36 ಮಿಲಿಯನ್ ಡಾಲರ್ ನೆರವು ನೀಡುವ ಸ್ಕಾಲರ್ಶಿಫ್ ಇದಾಗಿರುವುದು ವಿಶೇಷ.
ಸ್ಕಾಲರ್ಶಿಫ್ಗೆ ಭಾಜನರಾಗಿರುವ ಅಗುಷ್ಠಾ ಮರೈರಾಜ್, ಭಾವಿನಿ ಭಾರ್ಗವ, ರಿತೀಶ್ ಕಾಕಾಟಿ, ಮೌಲಿಶ್ರೀ ಶುಕ್ಲಾ, ರುಬಾಯಿತ್ ಸಿಂಗ್ ಹಾಗೂ ತನ್ಮಯ್ ಅರೋರಾ ಅವರುಗಳನ್ನು ವಿಶ್ವವಿದ್ಯಾಲಯ ಅಭಿನಂದಿಸಿದೆ. ಚೇಂಜಿಂಗ್ ಲೈವ್ಸ್ ಎಂಬ ವಿನೂತನ ಯೋಜನೆಯಡಿ ಪ್ರತಿವರ್ಷ ಆಸ್ಪ್ರೇಲಿಯಾದ ಡೈಕಿನ್ ವಿವಿ ಪ್ರತಿಷ್ಠಿತ ಸ್ಕಾಲರ್ಶಿಪ್ ಪ್ರೋಗ್ರಾಮ್ ನಡೆಸಿಕೊಂಡು ಬರುತ್ತಿದೆ.
ಡೈಕಿನ್ ಯೂನಿವರ್ಸಿಟಿ ಸ್ಕಾಲರ್ ಶಿಪ್ ಪಡೆಯುವಲ್ಲಿ ಯಶಸ್ವಿಯಾದ 6 ಭಾರತೀಯ ವಿದ್ಯಾರ್ಥಿಗಳು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.