News Karnataka Kannada
Wednesday, May 01 2024
ವಿದೇಶ

ಕಂದಮ್ಮನನ್ನು ಕದ್ದು ಕೊಂಡೊಯ್ದ ಕೋತಿ; ಕೋತಿ ಕುಸಿತಕ್ಕೆ ಬಲಿಯಾದ ಮಗು

Photo Credit :

ಕಂದಮ್ಮನನ್ನು ಕದ್ದು ಕೊಂಡೊಯ್ದ ಕೋತಿ; ಕೋತಿ ಕುಸಿತಕ್ಕೆ ಬಲಿಯಾದ ಮಗು

ಚೆನ್ನೈ: ತಮಿಳುನಾಡಿನ ಮನೆಯೊಂದರಲ್ಲಿ ಕೋತಿಗಳು ಮಗುವನ್ನು ಕದ್ದೊಯ್ದು ಕುಂದಾ ಗಟನೆ ಘಟಿಸಿದೆ. ಶನಿವಾರ ಈ ಘಟನೆ ನಡೆದಿದ್ದು ಮಗುವಿನ ತಾಯಿ ಹೇಳುವ ಪ್ರಕಾರ, ಕೋತಿಗಳು ಮನೆಯ ಛಾವಣಿಯ ಹೆಂಚುಗಳನ್ನು ತೆಗೆದು, ಮಲಗಿದ್ದ ಶಿಶುಗಳನ್ನು ಕರೆದುಕೊಂಡು ಹೋದವು ಅಂತ ತಿಳಿಸಿದ್ದಾರೆ.

ಇದನ್ನು ಕಂಡ ಮಗುವಿನ ತಾಯಿ ಭುವನೇಶ್ವರಿ ಅವರು, ಗಾಬರಿಯಿಂದ ಮಂಗಗಳನ್ನು ದೂರ ಕ್ಕೆ ದೂಡಿ, ಅಕ್ಕಪಕ್ಕದವರ ಸಹಾಯ ವನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಮಂಗವನ್ನು ಬೆನ್ನಟ್ಟಿದ್ದು, ಕೊಳವೊಂದರ ಬಳಿ ಮಗುವನ್ನು ಬಿಟ್ಟು ಮಂಗ ಓಡಿ ಹೋಗಿದೆ.

ಆ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕಂದಮ್ಮ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಮಗುವಂತೆ ಕೋತಿಯ ಕುಚೇಷ್ಟೆಗೆ ಬಲಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು