ಬಸ್ತಾರ್: ಛತ್ತೀಸ್ ಗಡ ದ ಯುವಕನೊಬ್ಬ ಇಬ್ಬರು ಯುವತಿಯರನ್ನು ಮದುವೆಯಾಗಿರುವ ಘಟನೆ ನಡೆದಿದೆ.
ಛತ್ತೀಸ್ ಗಡದ ಲೋಹಂಗಾ ಗ್ರಾಮದಲ್ಲಿ ಒಂದೇ ಮಂಟಪದಲ್ಲಿ ಮೌರ್ಯ ಎಂಬ ವರ ಹಸನಾ ಮತ್ತು ಸುಂದರಿ ಎಂಬ ಯುವತಿಯರಿಗೆ ತಾಳಿ ಕಟ್ಟಿದ್ದು, ಸೋಷಿಯಲ್ ಮೀಡಿಯಾ ದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಆ ಇಬ್ಬರು ಯುವತಿಯರು ನನ್ನ ಇಷ್ಟಪಟ್ಟಿದ್ದರು. ನಾನು ಕೂಡ ಅವರನ್ನು ಇಷ್ಟಪಟ್ಟಿದೇನೆ. ಪರಸ್ಪರ ಒಪ್ಪಿಗೆಯ ಮೇಲೆ ವಿವಾಹ ಕಾರ್ಯಕ್ರಮ ನಡೆದಿದೆ ಎಂದು ವರ ಮೌರ್ಯ ತಿಳಿಸಿದ್ದಾರೆ.