ವಿಜಯನಗರ: ಇಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನಲ್ಲಿ SFI ನೇತೃತ್ವದಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಮತ್ತು ರಾಜ್ಯದ ಅಹಸಜ ಕೊಲೆಗಳು ಮತ್ತು ಅತ್ಯಾಚಾರಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಹಾಗೂ ಯೂಟೂಬರ್ ಸಮೀರ್ ಅವರಿಗೆ ಬೆದರಿಕೆಗಳು ನಿಲ್ಲಬೇಕು, ಬೆದರಿಕೆಗಳು ಹಾಕಿದವರನ್ನು ಕೂಡಲೇ ಬಂಧನ ಮಾಡಬೇಕೆಂದು ಇಂದು ಬೃಹತ್ ಪ್ರತಿಭಟನೆಯ ರ್ಯಾಲಿ ಮೂಲಕ Govt ಕಾಲೇಜಿನಿಂದ ಹೊಸಪೇಟೆ ನಗರದ ಪುನೀತ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಬಳಿಕ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ಕೊಡಲಾಯಿತು.

ಈ ಸಂಧರ್ಭದಲ್ಲಿ SFI ತಾಲೂಕು ಅಧ್ಯಕ್ಷರು ಕಾಮ್ರೇಡ್. ಲಕ್ಷ್ಮಿ SFI ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್. ಶಿವರೆಡ್ಡಿ, SFI ಜಿಲ್ಲಾ ಸಹಕಾರ್ಯದರ್ಶಿ ಕಾಮ್ರೇಡ್ . ಕೆ.ಎ. ಪವನ್ ಕುಮಾರ್, DYFI ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್. ಈಡಿಗರ ಮಂಜುನಾಥ, DYFI ಜಿಲ್ಲಾ ಅಧ್ಯಕ್ಷರು ಕಾಮ್ರೇಡ್. ವಿ ಸ್ವಾಮಿ SFI ಜಿಲ್ಲಾ ಮುಖಾಂಡಾರದ ಕಾಮ್ರೆಡ್. ಸುಧಾಕರ್, SFI ತಾಲೂಕು ಮುಖಾಂಡಾರದ, ಕೌಶಲ್, ಮಂಜುನಾಥ, ಲಕ್ಷ್ಮಿ , ರುದ್ರೇಶ್, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು ,