ಬೈಂದೂರು: ನೆರೆ ನೀರಿನಲ್ಲಿ ಯುವಕರ ಹುಚ್ಚಾಟ ನಡೆಸಿ ಬೈಕ್ ಸಮೇತ ಕೊಚ್ಚಿ ಹೋದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದ ಬಡಾಕೆರೆಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಯುವಕರು ಪಾರಾಗಿದ್ದಾರೆ.

Image: Author