ಉಡುಪಿ: ಭಾರೀ ಮಳೆಯನ್ನು ಲೆಕ್ಕಿಸದೆ ದೈವದ ನೇಮೋತ್ಸವ ಉಡುಪಿ ಜಿಲ್ಲೆಯ ಕಟಪಾಡಿಯ ಏಣಗುಡ್ಡೆ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ನಡೆಯಿತು.

ಶ್ರೀ ಬಬ್ಬುಸ್ವಾಮಿ ಹಾಗು ತನಿಮಾನಿಗ ದೈವದ ನೇಮದ ವೇಳೆ ಭಾರೀ ಮಳೆಯಾಗಿದೆ. ಜಲಾವೃತವಾದ ಜಾಗದಲ್ಲೇ ನೇಮೋತ್ಸವ ಮುಂದುವರೆದಿದೆ. ಮೊಣಕಾಲಿನವರೆಗೂ ನೀರಿದ್ದರು ನಡೆಯಿತು . ದೈವನರ್ತನ ಸೇವೆ ರಣ ಮಳೆಯನ್ನ ಲೆಕ್ಕಿಸದೆ ದೈವ ಕೋಲದಲ್ಲಿ ಜನರು ಭಾಗಿಯಾದರು.