ಉಡುಪಿ: ರಾಜ್ಯ ಮಟ್ಟದ ಫ್ಯಾಶನ್ ಶೋ ನಲ್ಲಿ ಉಡುಪಿಯ ರಕ್ಷಿತ ಮಿಸ್ ಮಣಿಪಾಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳ 500 ಮಂದಿ ಸ್ಪರ್ಧಾಳುಗಳು ಟೀನ್ ಮಣಿಪಾಲ್, ಮಿಸ್ಟರ್ ಮಣಿಪಾಲ್,ಮಿಸೆಸ್ ಮಣಿಪಾಲ್, ಮಿಸ್ ಮಣಿಪಾಲ್ ವಿಭಾಗಗಳಲ್ಲಿ ಸರ್ಧೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಮಿಸ್ ಮಣಿಪಾಲ್ ವಿನ್ನರ್ ರಕ್ಷಿತ, ಈ ಸ್ಪರ್ಧೆ ನಮಗೆ ಒಂದೊಳ್ಳೆ ಅವಕಾಶ ಕೊಟ್ಟಿದೆ.

ಮಿಸ್ ಮಣಿಪಾಲ್ ಕಿರೀಟ ಗೆದ್ದ ಬಳಿಕ ಗೋವಾದಲ್ಲಿ ಮಿಸ್ ಸೌಥ್ ಇಂಡಿಯಾ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. ಹೀಗಾಗಿ ಫ್ಯಾಶನ್ ಲೋಕದಲ್ಲಿ ಸ್ಪರ್ಧೆ ಮಾಡುವವರು ಯಾವುದೇ ಕಾರಣಕ್ಕೂ ಪ್ರಯತ್ನ ಕೈಬಿಡಬಾರದು.‌ ಟ್ರಸ್ಟೆಡ್ ಏಜೆನ್ಸಿ ಯಿಂದ ಇಂತಹ ಸ್ಪರ್ಧೆಗೆ ಹೋದರೆ ಯಾವುದೇ ಸಮಸ್ಯೆ ಇರೋದಿಲ್ಲ.

View this post on Instagram

A post shared by News Karnataka (@newskarnataka)