ಉಡುಪಿ: ಉಡುಪಿ ಟೋಸ್ಟ್‌ಮಾಸ್ಟರ್ಸ್ ಕ್ಲಬ್ ನ ಎರಡನೇ ಸ್ಥಾಪನೆ ಸಮಾರಂಭವನ್ನು ಜುಲೈ 14 ರಂದು ಮಣಿಪಾಲದ ಹೋಟೆಲ್ ಆಶ್ಲೇಷ್‌ನಲ್ಲಿ ನಡೆಸಲಾಯಿತು. 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಕ್ಷೇತ್ರ ನಿರ್ದೇಶಕಿ ಟಿ.ಎಂ.ಶಿಲ್ಪಾ ಶೆಟ್ಟಿ ಅವರು ಪ್ರತಿಷ್ಠಾಪಿಸಿದರು.

ಡಾ.ರಾಜಶ್ರೀ ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ಲಬ್‌ನ ಮೊದಲ ಸುದ್ದಿಪತ್ರವನ್ನು ಅನಾವರಣಗೊಳಿಸಿದರು.

2024-25 ರ ಪದಾಧಿಕಾರಿಗಳು:

ಟಿ ಎಮ್ ಶ್ರುತಿ ಶೆಣೈ, ಅಧ್ಯಕ್ಷರು

ಟಿ ಎಂ ಹರಿಪ್ರಸಾದ್, ಕಾರ್ಯದರ್ಶಿ

ಟಿ ಎಮ್ ಅನಂತ್ ಪೈ, ಕೋಶಾಧಿಕಾರಿ

ಟಿ ಎಮ್ ಅವಿನಾಶ್, ವಿ ಪಿ ಎಮ್

ಟಿ ಎಮ್ ಗುರುಮೂರ್ತಿ, ವಿ ಪಿ ಇ

ಟಿ ಎಮ್ ಸತೀಶ್ಚಂದ್ರ, ವಿ ಪಿ ಪಿ ಆರ್

ಟಿ ಎಮ್ ಸಚಿನ್, ಎಸ್ ಎ ಎ

ಟಿ ಎಮ್ ಶ್ರುತಿ ಶೆಣೈ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.