ಉಡುಪಿ: ಮಲ್ಪೆಯಲ್ಲಿರುವ ಸೀ ವಾಕ್ ಬಳಿ ರಾಶಿ ಮೀನುಗಳು ದಡಕ್ಕೆ ಬಂದಿದೆ. ತಡರಾತ್ರಿ ವೇಳೆ ನಡೆದ ಅಪರೂಪದ ಘಟನೆಯಿಂದ ಸ್ಥಳೀಯರಿಗೆ ಆಶ್ಚರ್ಯ ಉಂಟಾಗಿದೆ.
ಒಮ್ಮಿದೊಮ್ಮಲೆ ತೀರಕ್ಕೆ ಅಲೆಗಳಂತೆ ಮೀನುಗಳ ರಾಶಿ ನುಗ್ಗಿ ಬಂದಿದೆ. ಲಕ್ಷ ಲಕ್ಷ ಬಂಗುಡೆ ಭೂತಾಯಿ ಮೀನುಗಳು ನುಗ್ಗಿದ ವಿಡಿಯೋ ವೈರಲ್ ಆಗಿದೆ.