ಉಡುಪಿ: ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಯ ಎಲ್ಲಾ ಯೋಜನೆಗೆ ಅನುದಾನ ನೀಡಿದ್ದು ಯುವನಿಧಿಗೆ ಮಾತ್ರ ಒಂದು ಪೈಸೆಯು ನೀಡಿಲ್ಲ. ಬಜೆಟ್ ತಯಾರಿಸುವಾಗ ಯುವಕರ ಬಗ್ಗೆ ಗಮನವೇ ಹರಿಸಿಲ್ಲ ಎಂಬ ಅನುಮಾನವಿದೆ. ಯುವನಿಧಿ ಗ್ಯಾರಂಟಿಗೆ ಎಳ್ಳು ನೀರು ಬಿಟ್ಟಂತಾಗಿದೆ ಎಂದು ಪವನ್ ಕುಮಾರ್ ಶಿರ್ವ ಬೇಸರ ವ್ಯಕ್ತಪಡಿಸಿದ್ದಾರೆ.

Image: Web
