Bengaluru 29°C
Ad

ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ : ಮನೆಯಲ್ಲಿ ಬಿತ್ತು ಬೆಲ್ಟ್ ಏಟು

ಸಿಗರೇಟ್​ ಸೇದುತ್ತಾ ಸ್ಟೈಲಿಶ್​​ ಆಗಿ ಹುಡುಗಿಯೊಬ್ಬಳು ರೀಲ್ಸ್​​​ ಮಾಡಿದ್ದು, ಬಳಿಕ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದ್ದಂತೆ ಮನೆಯಲ್ಲಿ ವಿಷಯ ತಿಳಿದಿದೆ.

ಪಶ್ಚಿಮ ಬಂಗಾಳ:  ಸಿಗರೇಟ್​ ಸೇದುತ್ತಾ ಸ್ಟೈಲಿಶ್​​ ಆಗಿ ಹುಡುಗಿಯೊಬ್ಬಳು ರೀಲ್ಸ್​​​ ಮಾಡಿದ್ದು, ಬಳಿಕ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದ್ದಂತೆ ಮನೆಯಲ್ಲಿ ವಿಷಯ ತಿಳಿದಿದೆ. ರೀಲ್ಸ್ ಮಾಡಿ ತಂದೆಯ ಕೈಯಿಂದ ಸರಿಯಾಗಿ ಹೊಡೆತ ತಿಂದಿರುವ ಘಟನೆ ನಡೆದಿದೆ. ಇದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Ad
300x250 2

ವೈರಲ್​​ ಆಗಿರುವ ವಿಡಿಯೋದ ಪ್ರಾರಂಭದಲ್ಲಿ ಹುಡುಗಿ ಮಾಸ್​​ ಲುಕ್​​ನಲ್ಲಿ ಸಿಗರೇಟ್​​ ಸೇದುತ್ತಾ, ಹೊಗೆ ಬಿಡುತ್ತಾ ರಸ್ತೆಯಲ್ಲಿ ವಾಕ್​​ ಮಾಡುತ್ತಿರುವುದನ್ನು ಕಾಣಬಹುದು. ಆದರೆ ವಿಡಿಯೋದಲ್ಲಿ ಅಂತ್ಯದಲ್ಲಿ ಅಪ್ಪನ ಬೆಲ್​ಟ್​​​​ ಏಟು ತಡೆಯಲಾರದೇ ಕಿರುಚಾಡುವುದು ಸೆರೆಯಾಗಿದೆ.

 

Ad
Ad
Nk Channel Final 21 09 2023
Ad