ಅಂಕೋಲ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಗುಡಿಗಾರಗಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲ್ ಕದ್ದುಕೊಂಡು ಹೋದ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಯಾವುದೇ ದೂರು ದಾಖಲಾಗದಿದ್ದರೂ ವಿಡಿಯೋ ವೈರಲ್ ಆಗಿದ್ದು, ಅಂಕೋಲದಲ್ಲಿ ಬೈಕ್ ಮಾಲೀಕರು ಎಚ್ಚರದಿಂದಿರಲು ಮನವಿ ಮಾಡಲಾಗಿದೆ.

