ದುರ್ಗಾ ದೇವಿಯ ವಿಗ್ರಹಕ್ಕೆ ಶಿಲ್ಪಿಯೋರ್ವ ಬುರ್ಖಾ ತೊಡಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ. ಶಿಲ್ಪಿ ದುರ್ಗಾ ವಿಗ್ರಹಕ್ಕೆ ಬುರ್ಖಾ ಧರಿಸಿದ್ದು, ಬಜರಂಗದಳದವರು ಶಿಲ್ಪಿಯ ಮುಖಕ್ಕೆ ಮಸಿ ಬಳಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Location: Indore, Madhya Pradesh
Hieght of Secularism: The sculptor made the Durga idol wear a burqa. The Bajrang Dal smeared the sculptor’s face with soot and handed him over to the police. Case registered pic.twitter.com/R1XKgy9ZYx
— Megh Updates 🚨™ (@MeghUpdates) October 7, 2024
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಗಣೇಶನ ಪ್ರತಿಮೆಗೆ ಮುಸ್ಲಿಂ ಪೇಟ , ಬಟ್ಟೆ ತೊಡಿಸಿದ ವಿಡಿಯೋವೊಂದು ವೈರಲ್ ಆಗಿತ್ತು. ಈ ಬೆನ್ನಲ್ಲೇ ಈ ಘಟನೆ ನಡೆದಿದೆ.

