Bengaluru 27°C
Ad

ಪ್ಲಿಪ್‌ಕಾರ್ಟ್​ನಲ್ಲಿ ಆರ್ಡರ್ : 6 ವರ್ಷ ಕಳೆದು ಡೆಲಿವರಿ

ಆನ್​​ಲೈನ್​ನಲ್ಲಿ ಶಾಪಿಂಗ್​​ ಮಾಡುವುದರಲ್ಲೇ ಜನರು ಕಾಲ ಕಳೆಯುತ್ತಾರೆ. ಅದರಲ್ಲೂ ಬಹುತೇಕರು ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಬಾಗಿಲಿಗೆ ತರಿಸಿಕೊಂಡಿರುವುದನ್ನು ನೋಡಿರುತ್ತೇವೆ.

ಆನ್​​ಲೈನ್​ನಲ್ಲಿ ಶಾಪಿಂಗ್​​ ಮಾಡುವುದರಲ್ಲೇ ಜನರು ಕಾಲ ಕಳೆಯುತ್ತಾರೆ. ಅದರಲ್ಲೂ ಬಹುತೇಕರು ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಬಾಗಿಲಿಗೆ ತರಿಸಿಕೊಂಡಿರುವುದನ್ನು ನೋಡಿರುತ್ತೇವೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್​ನಲ್ಲಿ ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದು ಸುಮಾರು ಆರು ವರ್ಷಗಳ ನಂತರ ಬಂದು ತಲುಪಿರುವ ಘಟನೆ ನಡೆದಿದೆ. ಮುಂಬೈನ ಅಹ್ಮಾನ್ ಖರ್ಬಾಯಿ ಎಂಬುವವರು ಪ್ಲಿಪ್‌ಕಾರ್ಟ್​ನಲ್ಲಿ ಮೇ 2018ರಲ್ಲಿ ಸ್ಪಾರ್ಕ್ಸ್ ಚಪ್ಪಲಿಗಳನ್ನು ಆರ್ಡರ್ ಮಾಡಿದ್ದರು. ಆದರೆ ಆ ಚಪ್ಪಲಿ ಬರೋಬ್ಬರಿ ಆರು ವರ್ಷ ಕಳೆದರೂ ಇನ್ನೂ ಬಂದಿರಲಿಲ್ಲ. ಹೀಗೆ ಅಹ್ಮಾನ್ ಖರ್ಬಾಯಿ ಅವರು ತಾವು 2018ರಲ್ಲಿ ಆರ್ಡರ್ ಮಾಡಿದ್ದನ್ನು ಕ್ಲಿಕ್ ಮಾಡಿದ್ದಾರೆ.

ಆಗ ಕೆಲವೇ ಕ್ಷಣಗಳಲ್ಲಿ ಕ್ಲಿಪ್‌ಕಾರ್ಟ್‌ನಿಂದ ಕರೆ ಬಂದಿದೆ. ಬಳಿಕ ನೀವು ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದು ಕೇಳಿದ್ದಾರಂತೆ. ಈ ಬಗ್ಗೆ ಖುದ್ದು ಅಹ್ಮಾನ್ ಖರ್ಬಾಯಿ ಅವರೇ ಟ್ವೀಟ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಈ ಹಿಂದೆ ಆರ್ಡರ್ ಮಾಡಿದ್ದ ಹಿಸ್ಟ್ರಿಯ ಸ್ಟೀನ್‌ಶಾಟ್ ಹಾಕಿದ್ದು, ಇದು ಎಲ್ಲೆಡೆ ವೈರಲ್‌ ಆಗಿದೆ.

https://x.com/AHSANKHARBAI/status/1805588344166138242?

Ad
Ad
Nk Channel Final 21 09 2023
Ad