ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಧಿಕೃತ ನಿವಾಸದಲ್ಲಿ ಮಹಿಳೆ ಉಡುಗೆ ತೊಡುಗೆಯಲ್ಲಿ ಶವವಾಗಿ ಪತ್ತೆ. ಮಹಿಳೆಯ ಉಡುಪು, ಕೈಗಳಲ್ಲಿ ಬಳೆ, ಲಿಪ್‌ಸ್ಟಿಕ್, ಬಿಂದಿ ಮೂಲಕ ಮಹಿಳಾ ಉಡುಗೆ ತೊಡುಗೆಯಲ್ಲಿ ಮೃತದೇಹ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನೆನ್ನೆ ರಾತ್ರಿ ಆಪ್ತರೊಂದಿಗೆ ಊಟ ಮಾಡಿ ಮಾರಣೇ ಮಾವಿನ ತೋಟಕ್ಕೆ ಪ್ಲಾನ್ ಮಾಡಿದ್ದರು. ನಂತರ ತಮ್ಮ ತಮ್ಮ ನಿವಾಸಕ್ಕೆ ತೆರಳಿ ಮೂವರು ಮಲಗಿ ಬೆಳಗ್ಗೆ ಎದ್ದು ಅಧಿಕಾರಿಗೆ ಎಷ್ಟೆ ಕರೆ ಮಾಡಿದರು ಉತ್ತರಿಸಲಿಲ್ಲ ಇತ್ತ ಬಾಗಿಲು ತಟ್ಟಿದರು ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಇದರಿಂದ ಭಯಗೊಂಡ ಸ್ನೇಹಿತರು ಉಳಿದವರಿಗೂ ಮಾಹಿತಿ ನೀಡಿದ್ದಾರೆ ನಂತರ ಬಾಗಿಲು ಒಡೆದು ಒಳಗೆ ನೋಡಿದರೆ ಅಘಾತ ಉಂಟಾಗಿತ್ತು.
ಅಧಿಕಾರಿ ಮಹಿಳೆಯ ಉಡುಪಿನ ದುಪ್ಪಟ್ಟಾದಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಆದರೆ ಅಧಿಕಾರಿ ಮಹಿಳೆಯ ಉಡುಪು ಧರಿಸಿದ್ದಾರೆ. ಮೇಕ್ ಅಪ್ ಮಾಡಿಕೊಂಡಿದ್ದಾರೆ. ಲಿಪ್‌ಸ್ಟಿಕ್ ಹಾಕಿಕೊಂಡಿದ್ದಾರೆ. ಕೈಗಳಿಗೆ ಬಳೆ ಧರಿಸಿದ್ದಾರೆ. ಇಷ್ಟೇ ಇಲ್ಲ ಬ್ರಾ ಸೇರಿದಂತೆ ಒಳ ಉಡುಪನ್ನು ಧರಿಸಿದ್ದಾರೆ. ಈ ಸುದ್ದಿ ತಿಳಿದ ಪತ್ನಿಗೂ ಅಘಾತ ಉಂಟಾಗಿದೆ.
ದೈಹಿಕ ಹಲ್ಲೆಯೂ ಕಂಡುಬಂದಿಲ್ಲ, ಆ ಮನೆಯಲ್ಲಿ ಅವರ ಹೊರತಾಗಿ ಬೇರಾರು ಅಲ್ಲಿಗೆ ಬಂದಿದ್ದಾರೆ ಎಂದೆನಿಸುತ್ತಿರಲಿಲ್ಲ ಎಂದು ಎಸ್ಎಸ್ಪಿ ಮಂಜುನಾಥ್ ಟಿಸಿ ಹೇಳಿದ್ದಾರೆ. ಪೊಲೀಸರು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ, ಹಿಂದಿನ ದಿನ ರಾತ್ರಿ ಅವರೊಂದಿಗಿದ್ದ ಸಂಬಂಧಿ ಹಾಗೂ ಸಹೋದ್ಯೋಗಿಗಳ ವಿಚಾರಣೆ ನಡೆಸ

