News Karnataka Kannada
Monday, May 06 2024
ತಂತ್ರಜ್ಞಾನ

ಈ ತಿಂಗಳಲ್ಲಿ ಮಾರ್ಕೆಟ್‌ಗೆ ಲಗ್ಗೆ ಇಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳಿವು

ಇದು ಸ್ಮಾರ್ಟ್‌ಫೋನ್‌ ಜಗತ್ತು, ಇದನ್ನು ಬೇಡ ಎನ್ನುವವರ ಸಂಖ್ಯೆ ಬಹಳ ಕಡಿಮೆ ಹಾಗಾಗಿ ಮಾರ್ಕೆಟ್‌ಗಳಲ್ಲಿ ವಿವಿಧ ರೀತಿಯ ಸ್ಮಾರ್ಟ್‌ ಫೋನ್‌ಗಳು ಕಾಣಸಿಗುತ್ತವೇ ಇದೀಗ ಇನ್ನು ಹೆಚ್ಚಿನ ಫೀಚರ್ಸ್‌ ಹೊಂದಿರುವ ಟಾಪ್‌ ಸ್ಮಾರ್ಟ್‌ ಫೋನ್‌ಗಳು ಈ ತಿಂಗಳು ಅಂದರೆ ಏಪ್ರೀಲ್‌ ಲಗ್ಗೆ ಇಡಲಿವೆ. ಅವು ಯಾವೆಲ್ಲ ಎಂಬುದರ ಮಾಹಿತಿ ಇಲ್ಲಿದೆ.
Photo Credit : NewsKarnataka

ಇದು ಸ್ಮಾರ್ಟ್‌ಫೋನ್‌ ಜಗತ್ತು, ಇದನ್ನು ಬೇಡ ಎನ್ನುವವರ ಸಂಖ್ಯೆ ಬಹಳ ಕಡಿಮೆ ಹಾಗಾಗಿ ಮಾರ್ಕೆಟ್‌ಗಳಲ್ಲಿ ವಿವಿಧ ರೀತಿಯ ಸ್ಮಾರ್ಟ್‌ ಫೋನ್‌ಗಳು ಕಾಣಸಿಗುತ್ತವೇ ಇದೀಗ ಇನ್ನು ಹೆಚ್ಚಿನ ಫೀಚರ್ಸ್‌ ಹೊಂದಿರುವ ಟಾಪ್‌ ಸ್ಮಾರ್ಟ್‌ ಫೋನ್‌ಗಳು ಈ ತಿಂಗಳು ಅಂದರೆ ಏಪ್ರೀಲ್‌ ನಲ್ಲಿ ಲಗ್ಗೆ ಇಡಲಿವೆ. ಅವು ಯಾವೆಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಒನ್​ಪ್ಲಸ್​ ನೋರ್ಡ್​​ ಸಿಇ
ಜನಪ್ರಿಯ ಸ್ಮಾರ್ಟ್​ಫೊನ್​ ಸಂಸ್ಥೆ ಒನ್​ಪ್ಲಸ್​ ಏಪ್ರಿಲ್​ 1 ರಂದು ನೋರ್ಡ್​ ಸಿಇ 4 ಸ್ಮಾರ್ಟ್​ಫೋನನ್ನು ರಿಲೀಸ್​ ಮಾಡಿದೆ. ನೂತನ ಸ್ಮಾರ್ಟ್​ಫೊನ್​ ಬೆಲೆ 25 ಸಾವಿರ ರೂಪಾಯಿಯಾಗಿದೆ. ಈ ಸ್ಮಾರ್ಟ್‌ ಫೋನ್‌ ಹೆಚ್ಚಿನ ಫಾಲೋವರ್ಸ್‌ ಈಗಾಗಲೇ ಇದ್ದಾರೆ.

ಮೊಟೊರೊಲ ಎಡ್ಜ್​ 50 ಪ್ರೊ
ಮೊಟೊರೊಲ ಕೂಡ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಟ್ಟುಕೊಂಡು ಎಡ್ಕ್​ 50 ಪ್ರೊ ಸ್ಮಾರ್ಟ್​ಫೋನನ್ನು ರಿಲೀಸ್​ ಮಾಡಿದೆ. ನೂತನ ಫೋನ್​ ಸ್ನಾಪ್​ಡ್ರಾಗನ್​ 8 ಜನರೇಷನ್​ 3 ಚಿಪ್​ಸೆಟ್​ ಒಳಗೊಂಡಿದೆ. ಹೈ-ರಿಫ್ರೆಶ್​​ ಅಮೋಲ್ಡ್​​ ಸ್ಕ್ರೀನ್​ ಮತ್ತು ಆಕರ್ಷಕ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಮ್​55
ಸೌತ್​ ಕೊರಿಯಾದ ಸ್ಯಾಮ್​ಸಂಗ್​ ಕಂಪನಿ ಎಮ್​ ಸಿರೀಸ್​​ ಸ್ಮಾರ್ಟ್​ಫೊನನ್ನು ಭಾರತದಲ್ಲಿ ರಿಲೀಸ್​ ಮಾಡಲು ಮುಂದಾಗಿದೆ. ಇದೇ ತಿಂಗಳು 8ರಮದು ರಿಲೀಸ್​ ಮಾಡಲಿದೆ. ಹಾಗೂ 30 ಸಾವಿರ ಬೆಲೆಯಲ್ಲಿ ಸಿಗಲಿದೆ ಎನ್ನಲಾಗಿದೆ.

ರಿಯಲ್​ಮಿ ಜಿಟಿ 5 ಪ್ರೊ
ಚೀನಾದ ರಿಯಲ್​ಮಿ ಜಿಟಿ 5 ಪ್ರೊ ನ್ನು ಇದೇ ತಿಂಗಳು ಭಾರತದಲ್ಲಿ ಬಿಡುಗಡೆಮಾಡಲು ಮುಂದಾಗಿದೆ. ಇದು 100 ವ್ಯಾಟ್ ವೈರ್​ ಜೊತೆಗೆ 50 ವ್ಯಾಟ್​​ ವೈರ್​ಲೆಸ್​ ಚಾರ್ಜಿಂಗ್​ ಬರುತ್ತದೆ. ಇದಲ್ಲದೆ, ಲೆದರ್​ ಪ್ಯಾನೆಲ್​ ಮತ್ತು ಕೆಲವು ಪ್ರಿಮಿಯಂ ಫೀಷರ್​​ ಜಿಟಿ ಸಿರೀಸ್​ ಒಳಗೊಂಡಿದೆ. ಇನ್ನು ಇದರ ಬೆಲೆಯ ಬಗ್ಗೆ ತಿಳಿಸಬೇಕಷ್ಟೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು