ನ್ಯೂಯಾರ್ಕ್:“ಬ್ರಿಟಿಷ್ ಔಷಧ ತಯಾರಕ ಗ್ಲಾಕ್ಸೊಸ್ಮಿತ್ ಕ್ಲೈನ್ ಅಭಿವೃದ್ದಿಪಡಿಸಿದ ಆರ್ಟಿಎಸ್, ಎಸ್/ಎಎಸ್01 ಮಲೇರಿಯಾ ಅಥವಾ ಮಾಸ್ಕ್ಯುರಿಕ್ಸ್ ಅನ್ನು ಮಕ್ಕಳಿಗೆ ನೀಡಲು ಶಿಫಾರಸು ಮಾಡಲಾಗಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಟೆಡ್ರೋಸ್ ಅದನೋಮ್ ಗೆಬ್ರೆಯಾಸಿಸ್ ಮಾಹಿತಿ ನೀಡಿದ್ದಾರೆ. ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಬುಧವಾರ ಅನುಮೋದನೆ ನೀಡಿದ್ದು, “ಮೊದಲ ಲಸಿಕೆಯನ್ನು ಆಫ್ರಿಕಾದಾದ್ಯಂತ ಮಕ್ಕಳಿಗೆ ನೀಡುವಂತೆ...
Know MoreGet latest news karnataka updates on your email.