ನವದೆಹಲಿ:ಭಾನುವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ಐದನೇ ದಿನವೂ ಪ್ರತಿ ಲೀಟರ್ಗೆ 35 ಪೈಸೆಗಳಷ್ಟು ಏರಿಕೆಯಾಗಿದ್ದು, ಹೊಸ ಗರಿಷ್ಠಗಳನ್ನು ಮುಟ್ಟಿವೆ.ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 109.34 ರೂ ಮತ್ತು ಡೀಸೆಲ್ ಬೆಲೆ 98.07 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 115.15 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ 106.23 ರೂ.ಪೆಟ್ರೋಲ್ ಮತ್ತು...
Know MoreGet latest news karnataka updates on your email.