ಚೆನ್ನೈ: ತಮಿಳುನಾಡು ಸರ್ಕಾರ ಗುರುವಾರ ಲಾಕ್ಡೌನ್ ಅನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ. ಹೋಟೆಲ್ಗಳು, ಅಂಗಡಿಗಳು ರಾತ್ರಿ 11 ರವರೆಗೆ ಕಾರ್ಯನಿರ್ವಹಿಸಬಹುದು. ಎಲ್ಲಾ ಧಾರ್ಮಿಕ ಸಂಸ್ಥೆಗಳು ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾರ್ಯನಿರ್ವಹಿಸಬಹುದು.ನವೆಂಬರ್ 1 ರಿಂದ ಬೀಚ್ಗಳನ್ನು ತೆರೆಯಲಾಗುವುದು.ಕೋವಿಡ್ -19 ನಿಯಮಗಳನ್ನು ಅನುಸರಿಸಿ, ಅಂತ್ಯಕ್ರಿಯೆಯಲ್ಲಿ 50 ಜನರಿಗೆ ಮತ್ತು ಮದುವೆಗೆ 100 ಜನರಿಗೆ ಅವಕಾಶ ನೀಡಲಾಗಿದೆ.ಏತನ್ಮಧ್ಯೆ,...
Know MoreGet latest news karnataka updates on your email.