soldiers

ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರ ದಾಳಿ : 16 ಮಂದಿ ಸಾವು

ರಾಜಧಾನಿ ಡೊನೆಟ್‌ಸ್ಕ್‌ ಮೇಲೆ ಉಕ್ರೇನ್‌ ಸೈನಿಕರು ನಡೆಸಿದ ದಾಳಿಯಲ್ಲಿ 16 ನಾಗರಿಕರು ಸಾವನಪ್ಪಿದ್ದಾರೆ ಎಂದು ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಸೋಮವಾರ ತಿಳಿದ್ದಾರೆ.

2 weeks ago

ಉಗ್ರರ ದಾಳಿಯಿಂದ ಸೇನಾ ವಾಹನದಲ್ಲಿ ಬೆಂಕಿ, ಐವರು ಸೈನಿಕರ ಸಾವು

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ನಲ್ಲಿ ಭಯೋತ್ಪಾದಕರ ದಾಳಿಯಿಂದ ಸೇನಾ ವಾಹನದಲ್ಲಿ ಸ್ಫೋಟ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡು ಐವರು ಯೋಧರು ಸಾವಿಗೀಡಾಗಿದ್ದಾರೆ. ರಜೌರಿ ವಲಯದ ಭೀಂಬರ್‌ ಗಲ್ಲಿಯಿಂದ…

1 year ago

ಜಮ್ಮು ಕಾಶ್ಮೀರ: ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯೋಧ

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಜವಾನ ತನ್ನ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಗುಂಡುಹಾರಿಸಿಕೊಂಡು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಸೈನಿಕ…

2 years ago

ಹೊಸ ವರ್ಷವನ್ನು ಸಂಭ್ರಮಿಸಿ ಸಿಹಿ ಹಂಚಿಕೊಂಡ ಭಾರತ-ಪಾಕ್ ಯೋಧರು!

ದೇಶದಲ್ಲಿ ಇಂದು ಹೊಸ ವರ್ಷ ಸಂಭ್ರಮ. ಈ ಕ್ಷಣವನ್ನು ಗಡಿ ಕಾಯುವ ಯೋಧರು ಕೂಡ ಇಂದು ಆಚರಿಸಿದರು.

2 years ago

ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ

ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ

2 years ago

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ

ಜಮ್ಮು: ಉಗ್ರರ ಚಲನವಲನಗಳ ಕುರಿತು ಮಾಹಿತಿ ಲಭಿಸುತ್ತಿರುವಂತೆಯೇ ಭದ್ರತಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸುವೆ. ಖಬ್ಲಾ ಅರಣ್ಯ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧಕಾರ್ಯವನ್ನು ತೀವ್ರಗೊಳಿಸಿರುವ ಕಾರಣ ರಜೌರಿಯಿಂದ ಥನ್ನಾಮಂಡಿಗೆ…

2 years ago

ನೂರಕ್ಕೂ ಹೆಚ್ಚು ಚೀನಿ ಪಿಎಲ್‌ಎಗಳು ಉತ್ತರಕಾಂಡ ಬರಹೋಟಿಗೆ ಪ್ರವೇಶ

ಹೊಸದಿಲ್ಲಿ: ಚೀನಾದ ಸೇನೆಯ 100 ಕ್ಕೂ ಹೆಚ್ಚು ಸೈನಿಕರು ಮತ್ತು 55 ಕುದುರೆಗಳು ಆಗಸ್ಟ್ 30 ರಂದು ಸೇನಾ ರಹಿತ ವಲಯವಾದ ಉತ್ತರಾಖಂಡದ ಬರಹೋಟಿಯಲ್ಲಿ ಭಾರತದ ಗಡಿಯನ್ನು…

3 years ago

ಭಾರತದ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆದ ಅಫ್ಘಾನ್ ಸೈನಿಕರಿಗೆ 6 ತಿಂಗಳ ವೀಸಾ

ಭಾರತದ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಅಫ್ಘಾನ್ ಸೈನಿಕರು ಹಾಗೂ ಕೆಡೆಟ್ ಗಳನ್ನು ವಿದೇಶಕ್ಕೆ ಕಳುಹಿಸಲು ಭಾರತ ತೀರ್ಮಾನಿಸಿದೆ. ಪ್ರಸ್ತುತ 180 ಅಫ್ಘಾನ್ ಸೈನಿಕರಲ್ಲಿ 140 ಮಂದಿಯನ್ನು…

3 years ago

ಅಮೆರಿಕ ಸೇನೆ ನಿಯಂತ್ರಣದಲ್ಲಿ ಕಾಬೂಲ್ ವಿಮಾನ ನಿಲ್ದಾಣ, 7 ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣೆ

ವಾಷಿಂಗ್ಟನ್, ; ತಾಲಿಬಾನಿಗಳು ಕಾಬೂಲ್ ಮೇಲೆ ದಾಳಿ ನಡೆಸಿದ ನಂತರ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದೇವೆ ಮತ್ತು ಇನ್ನೂ ನಮ್ಮ 5200 ಯೋಧರು ಅಲ್ಲೇ…

3 years ago

ಕಳೆದ ಐದು ವರ್ಷದಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ಎಷ್ಟು ಗೊತ್ತಾ ?

ನವದೆಹಲಿ: ಕಳೆದ ಐದು ವರ್ಷದಲ್ಲಿ ಹುತಾತ್ಮರಾದ ಯೋಧರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಸದನಕ್ಕೆ ತಿಳಿಸಿತು. 2019ರಲ್ಲಿಯೇ ಅತಿ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಕೇಂದ್ರ ಗೃಹಇಲಾಖೆ ರಾಜ್ಯಮಂತ್ರಿ…

3 years ago

ಸೈನಿಕರ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಚೀನಾಕ್ಕೆ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್

ವದೆಹಲಿ: ‘ಗಾಲ್ವನ್ ಕಣಿವೆಯಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ‘ ಎಂದು ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಕೇಂದ್ರ ರಕ್ಷಣಾ ಸಚಿವ…

3 years ago