ಭೂಪಾಲ್ : ಬೈಕ್ ಕಳ್ಳತನ, ಸರಗಳ್ಳತನ, ಹಣ ಕಳವು ಅಷ್ಟೇ ಏಕೆ, ಇತ್ತೀಚೆಗೆ ಸಗಣಿ ಕಳ್ಳತನ ಮಾಡಿದ್ದ ಘಟನೆಯನ್ನು ಕೇಳಿದ್ದೇವೆ. ಆದರೀಗ ಅದರಂತೆ ವಿಚಿತ್ರವಾದ ಘಟನೆಯೊಂದು ನಡೆದಿದೆ. ಅದುವೆ ರಸ್ತೆ ಕಳ್ಳೆತನ!. ಒಂದು ಕಿ.ಲೋ ಮೀಟರ್ ಉದ್ದದ ರಸ್ತೆ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗಿದ್ದರೆ, ಈ ಘಟನೆ ಎಲ್ಲಿ ನಡೆದಿದ್ದು? ರಸ್ತೆ...
Know MoreGet latest news karnataka updates on your email.